অর্থ : (ವ್ಯಾಕರಣದಲ್ಲಿ) ಕ್ರಿಯೆಯ ರೂಪದಿಂದ ಆಗುವ ಅಥವಾ ಮಾಡುವ ಸಮಯದ ಜ್ಞಾನವಾಗಿರುತ್ತದೆ
উদাহরণ :
ಮುಖ್ಯ ರೂಪವಾಗಿ ಕಾಲದಲ್ಲಿ ಮೂರು ಭೇದಗಳಿವೆ.
অন্যান্য ভাষায় অনুবাদ :
(व्याकरण में) क्रिया का वह रूप जिससे उसके होने या किए जाने के समय का ज्ञान होता है।
मुख्य रूप से काल के तीन भेद होते हैं।A grammatical category of verbs used to express distinctions of time.
tenseঅর্থ : ಕಾಲ ಅಥವಾ ಸಮಯದ ತುಂಬಾ ಚಿಕ್ಕ ಪ್ರಮಾಣ
উদাহরণ :
ಒಂದು ಕ್ಷಣದಲ್ಲಿ ಹಣ್ಣು ಸರಿಸಮಾನವಾಗಿ ನಾಲ್ಕು ಭಾಗಗಳಾಗುತ್ತವೆ.
অন্যান্য ভাষায় অনুবাদ :
অর্থ : ಸಮಯದ ಕಳೆಯುತಿದಂತೆ ಯಾರೋ ಒಬ್ಬರ ಜೀವನ ಕೂಡ ಬದಲಾಗುತ್ತಾ ಹೋಗುತ್ತದೆ
উদাহরণ :
ರಾಜನ ಕೊನೆಯ ಸಮಯ ತುಂಬಾ ಕಷ್ಟ ಪ್ರದವಾಗಿತ್ತು.
অন্যান্য ভাষায় অনুবাদ :
অর্থ : ಸಾಧನೆಯ ರೂಪದಲ್ಲಿ ತಿಳಿಯಬಹುದಾದ ಆ ಸಮಯಾವಧಿ ಅದು ಯಾರ ನಿಂತ್ರಣದಲ್ಲಿಯೂ ಇಲ್ಲ
উদাহরণ :
ನನಗೆ ಊಟಮಾಡುವುದಕ್ಕೂ ಸಮಯವಿಲ್ಲನನ್ನ ಹೆಚ್ಚಿನ ಸಮಯ ನಿಮ್ಮ ಈ ಕೆಲಸದಲ್ಲಿಯೇ ಕಳೆದುಹೋಯಿತು.
অন্যান্য ভাষায় অনুবাদ :
A period of time considered as a resource under your control and sufficient to accomplish something.
Take time to smell the roses.অর্থ : ಅನುಭವದ ಸತ್ಯ ಘಟನೆಗಳು ಭವಿಷ್ಯದಿಂದ ವರ್ತಮಾದವರೆಗೆ ಮತ್ತು ಭೂತಕಾಲಕ್ಕೆ ಹೋಗುತ್ತದೆ
উদাহরণ :
ಪ್ರತಿಯೊಬ್ಬರ ಜೀವನದಲ್ಲಿಯು ಬೇರೆ-ಬೇರೆ ತರಹದ ಸಮಯಗಳು ಬರುತ್ತದೆ.
সমার্থক : ಕಾಲ
অন্যান্য ভাষায় অনুবাদ :
The continuum of experience in which events pass from the future through the present to the past.
He waited for along time.অর্থ : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
উদাহরণ :
ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
অন্যান্য ভাষায় অনুবাদ :
An indefinite period (usually marked by specific attributes or activities).
The time of year for planting.অর্থ : ನಿಮಿಷ, ಗಂಟೆ, ದಿನ, ವಾರ, ತಿಂಗಳು ಮುಂತಾದವುಗಳ ಗಣನೆಯನ್ನು ಗುರುತಿಸುವುದು
উদাহরণ :
ನನಗೆ ಆ ಕೆಲಸ ಮಾಡಲು ಸಮಯವಿಲ್ಲ.
অন্যান্য ভাষায় অনুবাদ :
मिनटों, घंटों, वर्षों आदि में नापी जाने वाली दूरी या गति जिससे भूत, वर्तमान आदि का बोध होता है।
समय किसी का इंतजार नहीं करता।An amount of time.
A time period of 30 years.অর্থ : ಸಂಸ್ಕೃತಿಯ ಇತಿಹಾಸದಲ್ಲಿ ಆ ಕಾಲಮಾನದ ಸಮಯ ಮತ್ತು ಅವಸ್ಥೆ ಮೊದಲಾದ ದೃಷ್ಟಿಯಿಂದ ನಮ್ಮ ಒಂದು ಪರಿಭಾಷೆ ಅಥವಾ ಮಹತ್ವಪೂರ್ಣ ಸ್ಥಾನವನ್ನು ಇಡಲಾಗುತ್ತದೆ
উদাহরণ :
ನಾನು ನಿಮಗೆ ಬಸವಣ್ಣನ ಕಾಲದಲ್ಲಿ ರಚನೆಯಾದ ವಚನಗಳನ್ನು ಹೇಳುತ್ತೀನೆ.
অন্যান্য ভাষায় অনুবাদ :
অর্থ : ಪೂರ್ತಿ ಹಗಲು-ರಾತ್ರಿಯ ಎಂಟನೇ ಭಾಗ
উদাহরণ :
ಅವನು ರಾತ್ರಿ ಚೌತಿಯ ಪ್ರಹರದಲ್ಲಿ ಗಂಗಾ ಸ್ನಾನವನ್ನು ಮಾಡಲು ಹೋಗುತ್ತಾನೆ.
সমার্থক : ಪ್ರಹರ, ಮೂರು ತಾಸಿನ ಅವಧಿ, ಮೂರು ತಾಸು, ಯುಗ
অন্যান্য ভাষায় অনুবাদ :