অর্থ : ಪಂದ್ಯದಲ್ಲಿ ಸಫಲತೆ ಪಡೆಯುವುದು
উদাহরণ :
ಮಂಜುಳ ರಾಜ್ಯ ಮಟ್ಟದ ಆಶುಭಾಷಣ ಸ್ಪರ್ಧೆಯಲ್ಲಿ ಗೆದ್ದಳು
সমার্থক : ಗೆಲ್ಲು
অন্যান্য ভাষায় অনুবাদ :
प्रतियोगिता आदि में सफलता प्राप्त करना।
मंजुल ने राज्य स्तरीय वादविवाद प्रतियोगिता जीती।অর্থ : ಯಾವುದೇ ಕೆಲಸವನ್ನು ಮಾಡವ ಪ್ರಕ್ರಿಯೆ
উদাহরণ :
ಅವನು ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿ ಹೋಗುವುದರಲ್ಲಿ ಸಫಲನಾದ.
সমার্থক : ಯಶಸ್ವಿಯಾಗು, ಸಫಲತೆ ಹೊಂದು
অন্যান্য ভাষায় অনুবাদ :