অর্থ : ಯಾವುದೇ ಕೆಲಸವನ್ನು ಮಾಡವ ಪ್ರಕ್ರಿಯೆ
উদাহরণ :
ಅವನು ತನ್ನ ಪ್ರಾಣವನ್ನು ಉಳಿಸಿಕೊಂಡು ಓಡಿ ಹೋಗುವುದರಲ್ಲಿ ಸಫಲನಾದ.
সমার্থক : ಯಶಸ್ವಿಯಾಗು, ಸಫಲವಾಗು
অন্যান্য ভাষায় অনুবাদ :
অর্থ : ಯಾವುದಾದರು ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದುವುದು
উদাহরণ :
ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ.
সমার্থক : ಉತ್ತೀರ್ಣ ಹೊಂದು, ಉತ್ತೀರ್ಣರಾಗು, ಪಾಸಾಗು, ಪಾಸು ಮಾಡು, ಸಫಲತೆಯೊಂದು
অন্যান্য ভাষায় অনুবাদ :
किसी परीक्षा आदि में सफलता हासिल करना।
आप इस परीक्षा में उत्तीर्ण हुए।