অর্থ : ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು
উদাহরণ :
ಸೀಮಾಳ ಮದುವೆಗಾಗಿ ಬಹಳ ಜೋರಾಗಿ ತಯಾರಿ ನಡೆಯುತ್ತಿದೆ.
সমার্থক : ಅಣಿ, ತಯಾರಿ, ಸಜ್ಜು, ಸವರಣೆ, ಸಿದ್ದತೆ
অন্যান্য ভাষায় অনুবাদ :
The activity of putting or setting in order in advance of some act or purpose.
Preparations for the ceremony had begun.