অর্থ : ಸ್ವರ್ಗ ಪ್ರಾಪ್ತಿ ಮತ್ತು ಶುಭ ಫಲವನ್ನು ನೀಡುವಂತಹ ಕಾರ್ಯ
উদাহরণ :
ದೀನ ದಲಿತರ ಸೇವೆಯನ್ನು ಮಾಡುವುದು ಧಾರ್ಮಿಕವಾದ ಅಥವಾ ಪುಣ್ಯದ ಕೆಲಸ.
সমার্থক : ಒಳ್ಳೆಯ ನಡತೆ, ಕರ್ತವ್ಯ, ಧರ್ಮ, ಧಾರ್ಮಿಕ ಕಾರ್ಯ, ಧಾರ್ಮಿಕ ಕೆಲಸ, ನ್ಯಾಯಬುದ್ಧಿ, ಪವಿತ್ರ ಕಾರ್ಯ, ಪವಿತ್ರ ಕೆಲಸ, ಪವಿತ್ರವಾದ, ಪುಣ್ಯ, ಪುಣ್ಯ ಕರ್ಮ, ಪುಣ್ಯ ಕಾರ್ಯ, ಪುಣ್ಯ ಕೆಲಸ, ಪ್ರಾಮಾಣಿಕತನ, ಪ್ರಾಮಾಣಿಕತೆ, ಸದಾಚಾರ, ಸದ್ವಿವೇಕ
অন্যান্য ভাষায় অনুবাদ :
परोपकार, दान, सेवा आदि कार्य जो शुभ फल देते हैं।
दीन-दुखियों की सेवा ही सबसे बड़ा धर्म है।অর্থ : ಧರ್ಮದ ಮೇಲೆ ವಿಶ್ವಾಸ
উদাহরণ :
ಮಾಯೆಯೊಳಗೆ ದೊಡ್ಡ ದೊಡ್ಡ ವ್ಯಕ್ತಿಗಳ ಧರ್ಮನಿಷ್ಠೆ ಹೊರಟುಹೋಗುವುದು
সমার্থক : ಒಳ್ಳೆಯ ನಡತೆ, ಧರ್ಮ-ಕರ್ಮ, ಧರ್ಮನಿಷ್ಠೆ, ಧಾರ್ಮಿಕ ವಿಶ್ವಾಸ, ಸದಾಚಾರ
অন্যান্য ভাষায় অনুবাদ :
धर्म पर विश्वास।
माया के चक्कर में बड़े-बड़ों का ईमान डोल जाता है।A strong belief in a supernatural power or powers that control human destiny.
He lost his faith but not his morality.