পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಡಿಲವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಡಿಲವಾದ   ಗುಣವಾಚಕ

অর্থ : ಯಾವುದು ಸಡಿಲವಾಗಿದೆಯೋ ಅಥವಾ ದೊಗಳೆಯಾಗಿದೆಯೋ

উদাহরণ : ಮೋಹನನು ಸಡಿಲವಾದ ಬಟ್ಟೆಯನ್ನು ಧರಿಸುತ್ತಾನೆ.

সমার্থক : ದೊಗಲೆ, ದೊಗಲೆಯಾದ, ದೊಗಲೆಯಾದಂತ, ದೊಗಲೆಯಾದಂತಹ, ದೊಗಳೆ, ದೊಗಳೆಯಾದ, ದೊಗಳೆಯಾದಂತ, ದೊಗಳೆಯಾದಂತಹ, ಬಿಗಿಯಾಗಿಲ್ಲದ, ಬಿಗಿಯಾಗಿಲ್ಲದಂತ, ಬಿಗಿಯಾಗಿಲ್ಲದಂತಹ, ಸಡಿಲವಾದಂತ, ಸಡಿಲವಾದಂತಹ


অন্যান্য ভাষায় অনুবাদ :

जो चुस्त, तंग या कसा हुआ न हो।

मोहन ढीले कपड़े पहनता है।
ढीला, ढीला-ढाला

অর্থ : ಯಾವುದು ಸರಿಯಾಗಿ ಮುಚ್ಚಲಾಗಿಲ್ಲವೋ

উদাহরণ : ಈ ಡಬ್ಬದ ಮುಚ್ಚುಳ ಸಡಿಲವಾಗಿದೆ.

সমার্থক : ಸಡಿಲ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ, ಸಡಿಲಾದಂತಹ


অন্যান্য ভাষায় অনুবাদ :

जो अच्छी तरह से जकड़ा, बँधा या लगा न हो।

इस डब्बे का ढक्कन ढीला है।
श्याम पेचकस से ढीले स्क्रू को कस रहा है।
ढीला, ढीला-ढाला

Not firmly placed or set or fastened.

unfixed

অর্থ : ಗಟ್ಟಿ ಅಥವಾ ದೃಢವಾಗಿಲ್ಲದ್ದು

উদাহরণ : ವಯಸ್ಸಾದ ಮೇಲೆ ಶರೀರವು ಜೋತುಬೀಳುತ್ತದೆ.

সমার্থক : ಜೋತುಬಿದ್ದಿರುವ, ಜೋತುಬಿದ್ದಿರುವಂತ, ಜೋತುಬಿದ್ದಿರುವಂತಹ, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ದೃಢವಲ್ಲದ, ದೃಢವಲ್ಲದಂತ, ದೃಢವಲ್ಲದಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ, ಸಡಿಲವಾದಂತ, ಸಡಿಲವಾದಂತಹ


অন্যান্য ভাষায় অনুবাদ :

जो दृढ़ता से बँधा, जकड़ा या कसा न हो।

बुढ़ापे में शरीर ढीला पड़ जाता है।
ढीला, ढीला-ढाला, शिथिल

অর্থ : ತನ್ನ ಸ್ಥಾನ, ನಿರ್ಧಾರ, ತತ್ವ ಸಿದ್ದಾಂತ ಮುಂತಾದವುಗಳಲ್ಲಿ ಸಡಿಲವಾಗುವುದು

উদাহরণ : ಅವನು ತನ್ನ ಸ್ವಂತದ ನಿರ್ಧಾರದಲ್ಲಿ ವಿಚಲಿತವಾಗಿದ್ದಾನೆ.

সমার্থক : ಅಭದ್ರವಾದ, ಅಭದ್ರವಾದಂತ, ಅಭದ್ರವಾದಂತಹ, ಅಸ್ಥಿರವಾದ, ಅಸ್ಥಿರವಾದಂತ, ಅಸ್ಥಿರವಾದಂತಹ, ಚಂಚಲವಾದ, ಚಂಚಲವಾದಂತ, ಚಂಚಲವಾದಂತಹ, ವಿಚಲಿತವಾದ, ವಿಚಲಿತವಾದಂತ, ವಿಚಲಿತವಾದಂತಹ, ಸಡಿಲವಾದಂತ, ಸಡಿಲವಾದಂತಹ


অন্যান্য ভাষায় অনুবাদ :

अपने स्थान, प्रतिज्ञा, सिद्धान्त आदि से हटा हुआ।

वह अपने मार्ग से विचलित है।
डगमगाया हुआ, डिगा हुआ, विचल, विचलित, स्खलित, हटा हुआ

Having the attention diverted especially because of anxiety.

distracted, distrait

অর্থ : ಬಿಗಿತ ತಪ್ಪಿ ಹೋದಂತಹ ಇಲ್ಲವೇ ಕಟ್ಟು ಬಿಗಿಯಿಲ್ಲದಂತಹ

উদাহরণ : ಈ ಹಗ್ಗ ಸಡಿಲವಾಗಿದೆ.

সমার্থক : ಬಿಗಿಯಿಲ್ಲದ, ಬಿಗಿಯಿಲ್ಲದಂತ, ಬಿಗಿಯಿಲ್ಲದಂತಹ, ಸಡಿಲವಾದಂತ, ಸಡಿಲವಾದಂತಹ, ಸಡಿಲಾದ, ಸಡಿಲಾದಂತ, ಸಡಿಲಾದಂತಹ


অন্যান্য ভাষায় অনুবাদ :

जो कसा या तना न हो।

रस्सी ढीली पड़ गई।
ढीला

(of textures) full of small openings or gaps.

An open texture.
A loose weave.
loose, open