অর্থ : ಕಸ-ಕಡ್ಡಿ, ಧೂಳು ಇತ್ಯಾದಿಗಳು ಗುಡಿಸಿ ಸಗಣಿಯ ಲೇಪನವನ್ನು ಹಚ್ಚುವುದು
উদাহরণ :
ಅಮ್ಮ ಸಗಣಿಯಿಂದ ನೆಲವನ್ನು ಸಾರಿಸುವುದರಲ್ಲಿ ನಿರತಳಾಗಿದ್ದಾಳೆ.
সমার্থক : ಸಗಣಿಯಿಂದ ಸಾರಿಸುವುದು
অন্যান্য ভাষায় অনুবাদ :
कूड़ा-करकट, धूल आदि झाड़ने और गोबर से लीपने की क्रिया।
माँ झाड़ लीप में लगी हैं।