পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂವಿಧಾನ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂವಿಧಾನ   ನಾಮಪದ

অর্থ : ವಿಧಾನ ಅಥವಾ ಕಾನೂನಿನ ಅನುಸಾರ ಯಾವುದಾದರು ರಾಜ್ಯ, ರಾಷ್ಟ್ರ ಅಥವಾ ಸಂಸ್ಥೆಯ ಸಂಘಟನೆ, ಸಂಚಾಲನೆ ಮತ್ತು ವ್ಯವಸ್ಥೆಯಾಗಿರುತ್ತದೆ

উদাহরণ : ಭಾರತೀಯ ಸಂವಿಧಾನವನ್ನು ರಚಿಸುವುದಕ್ಕೆ ಎರಡು ವರ್ಷ, ಹನ್ನೊಂದು ತಿಂಗಳು ಮತ್ತು ಹದಿನ್ನೆಂಟು ದಿನಗಳಾಗಿತ್ತು.


অন্যান্য ভাষায় অনুবাদ :

वह विधान या कानून जिसके अनुसार किसी राज्य,राष्ट्र या संस्था का संघटन,संचालन और व्यवस्था होती है।

भारतीय संविधान को बनाने में दो वर्ष ग्यारह माह और अठारह दिन लगे थे।
संविधान

Law determining the fundamental political principles of a government.

constitution, fundamental law, organic law

ಸಂವಿಧಾನ   ಗುಣವಾಚಕ

অর্থ : ಯಾವುದೋ ಒಂದು ವಿಧಾನ ರೂಪದಲ್ಲಿ ಇರುವ

উদাহরণ : ನಾವು ರಾಜ್ಯಾಂಗಕ್ಕೆ ಸಂಬಂಧಿಸಿದ ಕೆಲಸಕ್ಕೆ ಅಡಚನೆ ಮಾಡಬಾರದು.

সমার্থক : ರಾಜ್ಯಾಂಗಕ್ಕೆ ಸಂಬಂಧಿಸಿದ, ಸಂವಿಧಾನ ಬದ್ಧ, ಸಂವಿಧಾನಕ್ಕೆ ಸಂಬಂದಿಸಿದ, ಸಂವಿಧಾನದ, ಸಂವಿಧಾನಾತ್ಮಕ


অন্যান্য ভাষায় অনুবাদ :

जो विधान के रूप में हो।

हमें वैधानिक कार्यों में बाधा नहीं डालनी चाहिए।
विधानीय, वैधानिक

Of or relating to or created by legislation.

Legislative proposal.
legislative

অর্থ : ಸಂವಿಧಾನ ಅಥವಾ ಯಾವುದೇ ಸಂಸ್ಥೆಯ ನಿಯಮಕ್ಕೆ ಸಂಬಂಧಿಸಿದ

উদাহরণ : ಸಂವಿಧಾನದ ನಿಯಮವನ್ನು ಪಾಲನೆ ಮಾಡುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ.


অন্যান্য ভাষায় অনুবাদ :

संविधान या किसी संस्था के नियमों से संबंध रखने वाला।

संवैधानिक नियमों का पालन करना हर नागरिक का कर्तव्य होता है।
आईनी, विधानीय, वैधानिक, संविधानिक, संविधानीय, संवैधानिक, सांविधानिक, सांविधिक