অর্থ : ಸಭೆ-ಸಮಿತಿ ಮುಂತಾದವುಗಳ ಸದಸ್ಯ ಅಧಿವೇಶನ ಅಥವಾ ಸದಸ್ಯರ ಕೂಟವನ್ನು ಕರೆಯುತ್ತಾನೆ
উদাহরণ :
ತುರ್ತಾದ ಕಾರಣದಿಂದ ಸಂಯೋಜಕ ಈ ದಿನದ ಸಭೆಯನ್ನು ಕರೆದಿದ್ದಾನೆ
সমার্থক : ಸಂಯೋಜನ ಕರ್ತ
অন্যান্য ভাষায় অনুবাদ :
सभा-समिति आदि का वह सदस्य जो उसकी बैठकें बुलाता है।
कुछ ज़रूरी कारणवश संयोजक ने आज की सभा बुलाई।The member of a group whose duty it is to convene meetings.
convenerঅর্থ : ವ್ಯಕರಣದಲ್ಲಿ ಒಂದು ಪದವನ್ನು ಎರಡು ಪದ ಅಥವಾ ವಾಕ್ಯದ ಮಧ್ಯದಲ್ಲಿ ಅವುಗಳನ್ನು ಸೇರಿಸಲು ಬಳಸುವರು
উদাহরণ :
ಮತ್ತು ಇತ್ಯಾದಿ ಸಂಯೋಜಕ ಪದ
অন্যান্য ভাষায় অনুবাদ :
व्याकरण में वह शब्द जो दो शब्दों अथवा वाक्यों के बीच में उन्हें जोड़ने के लिए आता है।
तथा, और आदि संयोजक हैं।An uninflected function word that serves to conjoin words or phrases or clauses or sentences.
conjunction, conjunctive, connective, continuativeঅর্থ : ಸಂಯೋಜಿಸುವ ಅಥವಾ ಕೂಡಿಸುವಂತಹ
উদাহরণ :
ಕೆಲವು ಸಮಾಸ ಶಬ್ಧಗಳ ಮಧ್ಯದಲ್ಲಿ ಸಂಯೋಜಕ ಚಿಹ್ನೆಗಳಿರುತ್ತವೆ.
সমার্থক : ಕೂಡಿಸುವ, ಕೂಡಿಸುವಂತ, ಕೂಡಿಸುವಂತಹ, ಸಂಯೋಜಕವಾದ, ಸಂಯೋಜಕವಾದಂತ, ಸಂಯೋಜಕವಾದಂತಹ
অন্যান্য ভাষায় অনুবাদ :