পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂಯೋಗ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂಯೋಗ   ನಾಮಪದ

অর্থ : ಅಧಿಕಾರಿಗಳಿಂದ ಮಾಡಿರುವಂತಹ ನಿಯಮಗಳು, ವಿಧಿಗಳು, ಸಿದ್ಧಾಂತ ಮೊದಲಾದವುಗಳ ಸಂಗ್ರಹ (ವಿಶೇಷವಾದ, ಮುಖ್ಯವಾದ ಬರವಣಿಗೆ)

উদাহরণ : ಸಂಧಿಯು ನಮಗೆ ಈ ಮಾತಿಗೆ ಅನುಮತಿಯನ್ನು ನೀಡುವುದಿಲ್ಲ.

সমার্থক : ಸಂಗ್ರಹ, ಸಂಧಿ


অন্যান্য ভাষায় অনুবাদ :

अधिकारियों द्वारा किया गया नियमों, विधियों, सिद्धांतों आदि का संग्रह (ख़ासकर लिखित)।

संहिता हमें इस बात की अनुमति नहीं देती है।
कोड, संहिता

A set of rules or principles or laws (especially written ones).

code, codification

অর্থ : ಎರಡು ಅಥವಾ ಅದಕ್ಕಿಂತ ಹೆಚ್ಚಿನ ವಸ್ತುಗಳು ಪರಸ್ಪರ ಸೇರಿಕೆಯಾಗುವುದು

উদাহরণ : ಈ ಶಾಲೆಗೆ ಎಂಟು ಹುಡುಗರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

সমার্থক : ಕೂಡುವಿಕೆ, ಸೇರಿಕೆ, ಸೇರ್ಪಡೆ


অন্যান্য ভাষায় অনুবাদ :

दो या अधिक संख्याओं को जोड़ने से मिलनेवाली संख्या।

इन संख्याओं का जोड़ बीस आया।
जोग, जोड़, जोड़फल, मीजान, योग, योग परिणाम, योगफल

A quantity obtained by the addition of a group of numbers.

amount, sum, total

অর্থ : ಒಂದಾಗುವಂತಹ ಅವಸ್ಥೆ ಅಥವಾ ಭಾವ

উদাহরণ : ದೇಶದಲ್ಲಿ ಏಕತೆ ಮತ್ತು ಅಖಂಡತೆಯನ್ನು ಕಾಪಾಡುವುದು ನಮ್ಮ ಪರಮ ಕರ್ತವ್ಯಅವರಲ್ಲಿ ಒಳ್ಳೆಯ ಒಗ್ಗಟ್ಟಿದೆ.

সমার্থক : ಏಕತೆಯ, ಏಕತ್ವ, ಐಕ್ಯ, ಐಕ್ಯತೆ, ಐಕ್ಯಮತ್ಯ, ಒಕ್ಕಟ್ಟು, ಒಗ್ಗಟ್ಟು, ಕೂಡುವಿಕೆ, ನಿರ್ಮಾಣ, ರಚನೆ, ವ್ಯವಸ್ಥಿತವಾಗಿರಿಸುವಿಕೆ, ವ್ಯವಸ್ಥೆ, ಸಂಘಟನೆ


অন্যান্য ভাষায় অনুবাদ :

एक होने की अवस्था या भाव।

देश की एकता और अखंडता को बनाये रखना हमारा परम कर्तव्य है।
उनमें बहुत एकता है।
इकता, इकताई, इत्तफ़ाक़, इत्तफाक, इत्तहाद, इत्तिफ़ाक़, इत्तिफाक, इत्तिहाद, एकजुटता, एकता, ऐक्य, मेल, संगठन, संघटन

The quality of being united into one.

oneness, unity

অর্থ : ಯಾವುದೇ ಕೆಲಸಕ್ಕೆ ನೆರವಾಗುವುದು ಅಥವಾ ಸಹಾಯ ಮಾಡುವು ಕ್ರಿಯೆ

উদাহরণ : ಎಲ್ಲಾ ಗ್ರಾಮಸ್ಥರ ಸಹಯೋಗದಿಂದ ದೇವಾಲಯವನ್ನು ಕಟ್ಟಿದರು

সমার্থক : ಕೊಡುವಿಕೆ, ದಾನ, ನೆರವು, ಸಹಯೋಗ, ಸಹಾಯ


অন্যান্য ভাষায় অনুবাদ :

किसी काम में साथ देने या सहायक होने की क्रिया।

सभी ग्रामवासियों के योगदान से इस मंदिर का निर्माण हुआ है।
जोग, योग, योगदान

অর্থ : ಒಂದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವ ಕ್ರಿಯ

উদাহরণ : ರಾಸಾಯನಿಕ ಮಿಶ್ರಣದಿಂದ ಹಲವಾರು ವಸ್ತುಗಳನ್ನು ತಯಾರಿಸುತ್ತಾರೆ.

সমার্থক : ಬೆರಸುವಿಕೆ, ಮಿಶ್ರಣ, ಸಂಮಿಶ್ರಣ ಬರೆಕೆ


অন্যান্য ভাষায় অনুবাদ :

एक से अधिक वस्तु आदि का एक में मिलने या मिलाने की क्रिया।

अम्ल और क्षार के योग से लवण बनता है।
जोग, मिलान, मेल, युक्ति, योग, संयोग

The act of combining things to form a new whole.

combination, combining, compounding

অর্থ : ಇಬ್ಬರು ಅಥವಾ ಅದಕ್ಕಿಂತ ಹೆಚ್ಚಿನ ಜನರು ಅಥವಾ ಸಂಗತಿಯು ಅಚಾನಕಾಗಿ ಎದುರು ಬದುರಾಗುವುದು ಅಥವಾ ಕೂಡುವುದು

উদাহরণ : ಯಾವ ಸಂಯೋಗ ನಮ್ಮನ್ನು ಕೂಡಿಸುತ್ತದೆಯೋ ?

সমার্থক : ಕೂಡುವಿಕೆ, ಸೇರುವಿಕೆ, ಹೊಂದಿಕೆ


অন্যান্য ভাষায় অনুবাদ :

दो या कई बातों के अचानक एक साथ होने की क्रिया।

क्या संयोग है कि मैं आपसे मिलने जा रहा था और आप यहीं आ गए।
अवसर, इत्तफ़ाक़, इत्तफाक, इत्तिफ़ाक़, इत्तिफाक, संजोग, संयोग, समायोग

The temporal property of two things happening at the same time.

The interval determining the coincidence gate is adjustable.
co-occurrence, coincidence, concurrence, conjunction