পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂಪ್ರದಾಯ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂಪ್ರದಾಯ   ನಾಮಪದ

অর্থ : ಸಾಂಪ್ರದಾಯಿಕತೆಯನ್ನು ಹೊಂದುವ ಸ್ಥಿತಿ ಅಥವಾ ಭಾವನೆ

উদাহরণ : ಸಮಾಜದಲ್ಲಿ ಸಂಪ್ರದಾಯಿಕತೆಯ ಹರಡುವಿಕೆಯ ಒಳ್ಳೆಯ ವಿಷಯವಾಗಿದೆ.

সমার্থক : ಸಂಪ್ರದಾಯಕತೆ, ಸಾಂಪ್ರದಾಯ, ಸಾಂಪ್ರದಾಯಿಕತೆ


অন্যান্য ভাষায় অনুবাদ :

सांप्रदायिक होने की अवस्था या भाव।

समाज में सांप्रदायिकता फैलाना अच्छी बात नहीं।
सांप्रदायिकता, साम्प्रदायिकता

অর্থ : ಆಚರಣೆ ಅಥವಾ ಲೋಕ ವ್ಯವಹಾರದಲ್ಲಿ ತುಂಬಾ ದಿನಗಳಿಂದ ನಡೆದುಕೊಂಡು ಬರುತ್ತಿದ್ದ ಹಲವಾರು ಪರಂಪರೆ, ರೀತಿ, ಅಥವಾ ವಿಧಿಯು ಕೆಲವು ಸನ್ನಿವೇಶದಲ್ಲಿ ಪ್ರತಿಷ್ಠೆ ಅಥವಾ ಮರ್ಯಾದೆ ಸೂಚಕವಾಗಿ ಇರುತ್ತದೆ ಮತ್ತು ಇನ್ನು ಕೆಲವು ಸನ್ನಿವೇಶದಲ್ಲಿ ತ್ಯಾಜ್ಯ ಮತ್ತು ನಿಂದೆನೆಗಳಿಗೆ ಸಹ ಒಳಪಡುತ್ತದೆ

উদাহরণ : ಯಾರೋಬ್ಬರು ಸಹ ಸಂಪ್ರದಾಯವನ್ನು ಬಿಟ್ಟು ಯೋಚಿಸುತ್ತಾರ


অন্যান্য ভাষায় অনুবাদ :

आचरण या लोक-व्यवहार के क्षेत्र में बहुत दिनों से चली आई हुई कोई परम्परा, रीति या विधि जो कुछ प्रसंगों में तो प्रतिष्ठा या मर्यादा का सूचक होती है और कुछ प्रसंगों में त्याज्य तथा निंदनीय भी मानी जाती है।

कोई तो है जो लीक से हटकर सोचता है।
लीक

A specific practice of long standing.

custom, tradition

অর্থ : ಹಿಂದೂ ಧರ್ಮದ ದೃಷ್ಟಿಯಲ್ಲಿ ಮನುಷ್ಯನನ್ನು ಶುದ್ಧ ಮತ್ತು ಶೇಷ್ಠನನ್ನಾಗಿ ಮಾಡಲು ಆಗುವಂತಹ ವಿಶೇಷ ಕಾರ್ಯ

উদাহরণ : ಹಿಂದೂ ಧರ್ಮದಲ್ಲಿ ಸಂಸ್ಕೃತಿಗೆ ತುಂಬಾ ಮಹತ್ವವಿದೆ

সমার্থক : ಆಚಾರ-ವಿಚಾರ, ಸಂಸ್ಕಾರ, ಸಂಸ್ಕೃತಿ


অন্যান্য ভাষায় অনুবাদ :

हिंदुओं में धर्म की दृष्टि से मनुष्य को शुद्ध और उन्नत करने के लिए होने वाले विशिष्ट कृत्य।

हिन्दू धर्म में संस्कारों का बड़ा महत्व है।
अभिप्रणयन, संस्कार

Any customary observance or practice.

rite, ritual

অর্থ : ಯಾವುದೇ ವ್ಯಕ್ತಿ, ಜಾತಿ, ರಾಷ್ಟ್ರ ಮುಂತಾದವು ಅವನ ಮಾತು, ರುಚಿ, ಆಚಾರ-ವಿಚಾರ, ಕಲಾಕೌಶಲ್ಯ ಮತ್ತು ಸಭ್ಯತೆ ಇತ್ಯಾದಿಗಳು ಅವನ ಬೌತಿಕ ವಿಕಾಸವನ್ನು ತೋರಿಸುವುದು

উদাহরণ : ವಿದೇಶಿಯರು ಭಾರತದ ಸಂಸ್ಕೃತಿಯನ್ನು ಗುಣಗಾನ ಮಾಡುವರು

সমার্থক : ಸಂಸ್ಕೃತಿ


অন্যান্য ভাষায় অনুবাদ :

किसी व्यक्ति, जाति, राष्ट्र आदि की वे सब बातें जो उसके मन, रुचि,आचार-विचार, कला-कौशल और सभ्यता के क्षेत्र में बौद्धिक विकास की सूचक होती हैं।

विदेशी भी भारतीय संस्कृति का गुणगान गाते नहीं अघाते।
संस्कृति

All the knowledge and values shared by a society.

acculturation, culture

অর্থ : ಯಾವುದಾದರೂ ವಿಷಯ ಅಥವಾ ಸಿದ್ಧಾಂತಕ್ಕೆ ಸಂಬಂಧಿಸಿದಂತೆ ಒಂದೇ ಅಭಿಪ್ರಾಯ ಹೊಂದಿರುವ ಜನಗಳ ವರ್ಗ ಅಥವಾ ಗುಂಪು

উদাহরণ : ಜೈನ ಧರ್ಮದಲ್ಲಿ ಎರಡು ಶಾಖೆಗಳಿವೆ-ದಿಗಂಬರ ಮತ್ತು ಶ್ವೇತಾಂಬರ.

সমার্থক : ಶಾಖೆ


অন্যান্য ভাষায় অনুবাদ :

किसी विषय या सिद्धांत के संबंध में एक ही विचार या मत रखनेवाले लोगों का वर्ग।

जैन धर्म के अंतर्गत दो शाखाएँ हैं-दिगंबर और श्वेतांबर।
शाखा, संप्रदाय, सम्प्रदाय

A group of nations having common interests.

They hoped to join the NATO community.
community