অর্থ : ವಿಕಲ್ಪಹೀನತೆಯ ಅವಸ್ಥೆ ಅಥವಾ ಭಾವ
উদাহরণ :
ವಿಕಲ್ಪಹೀನತೆ ಅಥವಾ ಅಜ್ಞಾನದ ಕಾರಣದಿಂದ ಸರಿಯಾದ ನಿರ್ಣಯವನ್ನು ತೆಗೆದು ಕೊಳ್ಳಲಾಗಲಿಲ್ಲ.
সমার্থক : ಅಜ್ಞಾನ, ಅನಿಶ್ಚಯ, ಭ್ರಮೆ, ವಿಕಲ್ಪಹೀನತೆ
অন্যান্য ভাষায় অনুবাদ :
विकल्पहीन होने की अवस्था या भाव।
विकल्पहीनता के कारण वह सही निर्णय नहीं ले पा रहा है।A feeling of being unable to manage.
helplessnessঅর্থ : ಯಾವುದಾದರು ವಿಷಯವು ಅನಿಶ್ಚಿತವಾಗಿರುವುದು
উদাহরণ :
ನನಗೆ ಅವನ ಮಾತುಗಳು ಸಂದೇಹ ಹುಟ್ಟಿಸುತ್ತಿದೆ.
অন্যান্য ভাষায় অনুবাদ :
The state of being unsure of something.
doubt, doubtfulness, dubiety, dubiousness, incertitude, uncertaintyঅর্থ : ಅನಿಷ್ಟ ಆಗುವುದರಿಂದ ಮನಸ್ಸಿನಲ್ಲಿ ಮೂಡುವ ಕಲ್ಪನೆ
উদাহরণ :
ಯಾವುದೋ ದುರ್ಘಟನೆ ನಡೆಯುವುದೆಂದು ಅವಳಿಗೆ ಅನುಮಾನವಿತ್ತು ಭಯವಾಗುತ್ತಿತ್ತು.
সমার্থক : ಅನುಮಾನ, ಅಪನಂಬಿಕೆ, ಆತಂಕ, ಆಶಂಕೆ, ಗುಮಾನಿ, ದಿಗಿಲು, ಭಯ, ಶಂಕೆ, ಸಂಕಟ, ಸಂಶಯ
অন্যান্য ভাষায় অনুবাদ :
Fearful expectation or anticipation.
The student looked around the examination room with apprehension.