অর্থ : ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವವ
উদাহরণ :
ಹಿಂದಿನ ಕಾಲದಲ್ಲಿ ಸಂದೇಶವನ್ನು ದೂತರ ಮೂಲಕ ಇನ್ನೊಬ್ಬರಿಗೆ ತಲುಪಿಸುವ ವ್ಯವಸ್ಥೆ ಇತ್ತು.
সমার্থক : ದೂತ
অন্যান্য ভাষায় অনুবাদ :
অর্থ : ಸಂದೇಶವನ್ನು ತಲುಪಿಸುವಂತಹವ
উদাহরণ :
ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.
সমার্থক : ಸಂದೇಶ-ವಾಹಕ, ಸಂದೇಶವಾಹಕ
অন্যান্য ভাষায় অনুবাদ :
संदेश पहुँचाने वाला।
कुछ स्थानों पर आज भी संदेशवाहक कबूतरों का उपयोग होता है।