অর্থ : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ
উদাহরণ :
ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.
সমার্থক : ಓಲೆಕಾರ, ದೂತ, ವಾರ್ತಾವಾಹಿ, ಸುದ್ದಿವಾಹಕ, ಹರಿಕಾರ
অন্যান্য ভাষায় অনুবাদ :
অর্থ : ಸಂದೇಶವನ್ನು ತಲುಪಿಸುವಂತಹವ
উদাহরণ :
ಕೆಲವು ಸ್ಥಳಗಳಲ್ಲಿ ಇಂದಿಗೂ ಕೂಡ ಪಾರಿವಾಳಗಳನ್ನು ಸಂದೇಶವಾಹಕಗಳಲ್ಲಿ ಉಪಯೋಗಿಸುತ್ತಾರೆ.
সমার্থক : ಸಂದೇಶ ವಾಹಕ, ಸಂದೇಶ-ವಾಹಕ
অন্যান্য ভাষায় অনুবাদ :
संदेश पहुँचाने वाला।
कुछ स्थानों पर आज भी संदेशवाहक कबूतरों का उपयोग होता है।