পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂತೋಷ ಪಡು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂತೋಷ ಪಡು   ಕ್ರಿಯಾಪದ

অর্থ : ಇಷ್ಟದಂತೆ ನಡೆಯುವ ಪ್ರಕ್ರಿಯೆ

উদাহরণ : ಇಷ್ಟೊಂದು ದಿನಗಳು ಕಳೆದ ನಂತರ ಅವರನ್ನು ನೋಡಿದ ಕಣ್ಣುಗಳು ಸಂತೊಷಗೊಂಡವು.

সমার্থক : ತೃಪ್ತಿ ಪಡು, ತೃಪ್ತಿ ಹೊಂದು, ಸಂತಸ ಪಡು, ಸಂತುಷ್ಟಗೊಳ್ಳು, ಸಂತೋಷಗೊಳ್ಳು


অন্যান্য ভাষায় অনুবাদ :

इच्छा का पूर्ण होना।

इतने दिनों बाद उन्हें देखकर नयन अघा गए।
अघाना, छकना, तुष्ट होना, तृप्त होना, तोषना, संतुष्ट होना

Fill to satisfaction.

I am sated.
fill, replete, sate, satiate

অর্থ : ಆನಂದನ್ನು ಪ್ರಾಪ್ತಿ ಮಾಡಿಕೊಳ್ಳುವ ಪ್ರಕ್ರಿಯೆ

উদাহরণ : ನಾನು ಪ್ರತಿಯೊಂದು ಕ್ಷಣದ ಆನಂದವನ್ನು ಸವಿಯುತ್ತೇನೆ.

সমার্থক : ಆನಂದ ತೆಗೆದುಕೊ, ಆನಂದ ತೆಗೊ, ಆನಂದ ಪಡೆ, ಆನಂದ ಸವಿ


অন্যান্য ভাষায় অনুবাদ :

অর্থ : ಅತ್ಯಂತ ಸಂತೋಷ ಹೊಂದುವ ಪ್ರಕ್ರಿಯೆ

উদাহরণ : ರಾಮನು ಅಯೋಧ್ಯಗೆ ಹಿಂದಿರುಗಿ ಬಂದಾಗ ಅಲ್ಲಿನ ನಿವಾಸಿಗಳು ಸಂತೋಷ ಪಟ್ಟರು.

সমার্থক : ಆನಂದಿಸು, ಸಂತಸ ಪಡು, ಸಂತುಷ್ಟನಾಗು


অন্যান্য ভাষায় অনুবাদ :

प्रसन्न होना।

राम के अयोध्या लौटने पर नगरवासी अघा गए।
अघाना

Feel happiness or joy.

joy, rejoice