অর্থ : ಆ ಮಾರುಕಟ್ಟೆಯಲ್ಲಿ ಒಂದೇ ತರಹದ ವಸ್ತುಗಳನ್ನು ನಿಶ್ಚಿತ ಸಮಯದವರೆಗೆ ಮಾರಾಟಮಾಡಲಾಗುತ್ತದೆ
উদাহরণ :
ಮಾರುಕಟ್ಟೆಯಲ್ಲಿ ಪ್ರತಿ ವರ್ಷ ಎತ್ತುಗಳ ಸಂತೆಯನ್ನು ಹಾಕಲಾಗುತ್ತದೆ.
অন্যান্য ভাষায় অনুবাদ :
The world of commercial activity where goods and services are bought and sold.
Without competition there would be no market.অর্থ : ಜಾಗ ನಿಶ್ಚಿತವಾದ ಕಾಲಾವಧಿ, ಸಮಯ, ವಾರ ಅಥವಾ ತಿಥಿಗಳಲ್ಲಿ ಕೊಡುಕೊಳ್ಳುವುದಕ್ಕಾಗಿ ಸೇರುವ ಜನರ ಗುಂಪು
উদাহরণ :
ಪೇಟೆಯಿಂದ ಮಕ್ಕಳಿಗಾಗಿ ಬಟ್ಟೆಯನ್ನು ಖರೀದಿಸಿ ತರಬೇಕು.
সমার্থক : ಅಂಗಡಿ ಬೀದಿ, ಪೇಟೆ, ಮಾರುಕಟ್ಟೆ
অন্যান্য ভাষায় অনুবাদ :
অর্থ : ಆ ಮಾರುಕಟ್ಟೆಯಲ್ಲಿ ಒಂದು ತರಹದ ವಸ್ತುಗಳನ್ನು ವಿಶೇಷವಾಗಿ ರಾಶಿಗಟ್ಟಲೆಹೋಲ್ ಸೇಲ್ ಆಗಿ ಮಾರಾಟ ಮಾಡಲಾಗುತ್ತದೆ
উদাহরণ :
ಮಹೇಶನು ಮಂಡಿಯಿಂದ ರಾಶಿಯಾಗಿ ಸಾಮಾನನ್ನು ಖರೀದಿಸಿ ಬೇರೆ ಬೇರೆಯಾಗಿ ಮಾರಾಟ ಮಾಡುತ್ತಾನೆ.
সমার্থক : ಅಂಗಡಿ ಬೀದಿ, ಪೇಟೆ, ಮಂಡಿ, ಮಾರುಕಟ್ಟೆ
অন্যান্য ভাষায় অনুবাদ :