পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂತುಷ್ಟ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂತುಷ್ಟ   ನಾಮಪದ

অর্থ : ಸಂತೋಷಗೊಳಿಸುವ ಕ್ರಿಯೆ

উদাহরণ : ಎಲ್ಲರನ್ನು ಸಂತೋಷಗೊಳಿಸಲು ಸಾಧ್ಯವಾಗುವುದಿಲ್ಲ.

সমার্থক : ಸಂತೋಷ


অন্যান্য ভাষায় অনুবাদ :

संतुष्ट करने की क्रिया या भाव।

सबका संतुष्टीकरण सम्भव नहीं है।
अनुतोषण, संतुष्टीकरण, सन्तुष्टीकरण

Act of fulfilling a desire or need or appetite.

The satisfaction of their demand for better services.
satisfaction

ಸಂತುಷ್ಟ   ಗುಣವಾಚಕ

অর্থ : ಸಂತುಷ್ಟಿಯನ್ನು ಹೊಂದಿದಂತಹ ಸ್ಥಿತಿ

উদাহরণ : ಸಂತೃಪ್ತವಾದ ಸ್ಥಿತಿ ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ.

সমার্থক : ಸಂತೃಪ್ತ


অন্যান্য ভাষায় অনুবাদ :

अच्छी तरह से संतुष्ट किया हुआ।

अभितृप्त तृष्णा मन को शांत करती है।
अभितृप्त

Filled with satisfaction.

A satisfied customer.
satisfied

অর্থ : ಯಾರೋ ಒಬ್ಬರ ಮೇಲೆ ವಿಶೇಷವಾದ ಅಥವಾ ಅಧಿಕವಾಗಿ ಕೃಪೆಯಿರುವುದರಿಂದ ಪ್ರಫುಲ್ಲವಾಗಿದ್ದು ಮತ್ತು ಎಲ್ಲಾ ಪ್ರಕಾರದಲ್ಲೂ ಸಂತೋಷವಾಗಿರುವ ಅಥವಾ ಎಲ್ಲಾ ಆಸೆಗಳು ಪೂರ್ಣವಾಗಿರುವ

উদাহরণ : ಸಂತುಷ್ಟನಾದ ವ್ಯಕ್ತಿಯು ಯಾವಾಗಲೂ ಸುಃಖವಾಗಿರುತ್ತಾನೆ.

সমার্থক : ಆನಂದಿತ, ಆನಂದಿತನಾದ, ಆನಂದಿತನಾದಂತ, ಆನಂದಿತನಾದಂತಹ, ಸಂತುಷ್ಟನಾದ, ಸಂತುಷ್ಟನಾದಂತ, ಸಂತುಷ್ಟನಾದಂತಹ, ಸಂತೋಷದಿಂದಿರುವ


অন্যান্য ভাষায় অনুবাদ :

जिस पर किसी की बहुत अधिक या विशेष कृपा हुई हो और इसीलिए जो प्रफुल्लित तथा सब प्रकार से संतुष्ट हो या जिसकी सब कामना पूरी हो गई हो।

निहाल व्यक्ति सदैव सुखी रहता है।
आप्तकाम, निहाल, पूर्ण-काम, पूर्णकाम, सफल-मनोरथ