অর্থ : ಭಾರತೀಯ ಆರ್ಯರಲ್ಲಿನ ಕುಲ ಅಥವಾ ವಂಶದ ವಿಶಿಷ್ಟವಾದ ಹೆಸರು ಯಾರಾದರು ಪೂರ್ವಜರು ಅಥವಾ ಕುಲ ಗುರುಗಳ ಹೆಸರಿನಲ್ಲಿರುತ್ತದೆ
উদাহরণ :
ಕಶ್ಯಪ ಋಷಿಯ ಹೆಸರಿನಲ್ಲಿ ಕಶ್ಯಪ ಎಂಬ ಗೋತ್ರವಿದೆ.
অন্যান্য ভাষায় অনুবাদ :
অর্থ : ಯಾವುದೋ ಒಂದು ವಂಶದಲ್ಲಿ ಹುಟ್ಟಿದವ
উদাহরণ :
ಈ ಅಪಾರ ಆಸ್ತಿಯೆಲ್ಲಾ ಅವರ ವಂಶಜರ ಪಾಲಾಯಿತು.
অন্যান্য ভাষায় অনুবাদ :
All of the offspring of a given progenitor.
We must secure the benefits of freedom for ourselves and our posterity.অর্থ : ಯಾರದ್ದಾದರೂ ಪುತ್ರಿ ಅಥವಾ ಪುತ್ರ
উদাহরণ :
ತಮ್ಮ ತಂದೆ-ತಾಯಿಗಳ ಸೇವೆಯನ್ನು ಮಾಡುವುದು ಪ್ರತಿಯೊಬ್ಬ ಮಕ್ಕಳ ಕರ್ತವ್ಯ.
সমার্থক : ಪರಿವಾರ, ಮಕ್ಕಳು-ಮರಿ, ವಂಶ, ಸಂತಾನ, ಸಮೂಹ
অন্যান্য ভাষায় অনুবাদ :