অর্থ : ತಿರು ತಿರುಗಿ ಬಂದು ಹೋಗುವ ಕ್ರಿಯೆ
উদাহরণ :
ತಹಸೀಲ್ದಾರರನ್ನು ನೋಡಲು ತುಂಬಾ ತಿರುಗಾಡ ಬೇಕಾಯಿತು.
সমার্থক : ತಿರುಗುವಿಕೆ, ಪರಿಕ್ರಮಣ, ಪ್ರದಕ್ಷಿಣಿ, ಸುತ್ತು, ಸುತ್ತುವಿಕೆ
অন্যান্য ভাষায় অনুবাদ :
অর্থ : ಹಣವನ್ನು ಪಡೆದು ಯಾತ್ರಿಕರಿಗೆ ಸೇವೆಯನ್ನು ನೀಡುವ ಕೆಲಸ ಅಥವಾ ಯಾತ್ರಿಗಳು ಅಥವಾ ಪರ್ಯಟನೆ ಮಾಡುವವರಿಗೆ ಸುತ್ತಾಟದ, ಉಳಿದುಕೊಳ್ಳುವ, ಊಟೋಪಚಾರದ ವ್ಯವಸ್ಥೆಯನ್ನು ಮಾಡುವ ಕೆಲಸ
উদাহরণ :
ಮಹೇಶನು ಪರ್ಯಟನೆಯ ಸಮಯದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಾನೆ.
সমার্থক : ತಿರುಗಾಟ, ಪರ್ಯಟನೆ, ಪ್ರಯಾಣ, ಭ್ರಮಣ, ವಿಹಾರ ಯಾತ್ರೆ, ವಿಹಾರ-ಯಾತ್ರೆ
অন্যান্য ভাষায় অনুবাদ :