অর্থ : ಒಳ್ಳೆಯ ರೀತಿಯಲ್ಲಿ ನಿಯೋಜಿತವಾದ ಅಥವಾ ಯಾವುದರ ಯೋಜನೆಯು ಒಳ್ಳೆಯ ರೀತಿಯಲ್ಲಿ ಮಾಡಲಾಗಿದೆಯೋ
উদাহরণ :
ದೇಶದಲ್ಲಿ ಇಂದು ಸಂಘಟಿತವಾದ ಅನೇಕ ಕಾರ್ಯಗಳು ನಡೆಯುತ್ತಿದೆ.
সমার্থক : ಸಂಘಟಿತವಾದ, ಸಂಘಟಿತವಾದಂತ
অন্যান্য ভাষায় অনুবাদ :
অর্থ : ಎಲ್ಲರೂ ಒಂದು ಭಾವನೆಯೊಂದಿಗೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಭಿನ್ನತೆಗಳನ್ನು ಮರೆತು ಒಂದು ವಿಚಾರಕ್ಕೆ ಬದ್ಧರಾಗಿರುವುದು
উদাহরণ :
ದೇಶಭಕ್ತಿಯಿಂದ ಒಂದಾದ ಜನರನ್ನು ಚದುರಿಸಲು ಸಾಧ್ಯವಿಲ್ಲ.
সমার্থক : ಒಂದಾದ, ಒಂದಾದಂತ, ಒಂದಾದಂತಹ, ಸಂಘಟಿತ, ಸಂಘಟಿತವಾದ, ಸಂಘಟಿತವಾದಂತ, ಸೌಹಾರ್ದಪೂರ್ಣ, ಸೌಹಾರ್ದಪೂರ್ಣವಾದ, ಸೌಹಾರ್ದಪೂರ್ಣವಾದಂತ, ಸೌಹಾರ್ದಪೂರ್ಣವಾದಂತಹ
অন্যান্য ভাষায় অনুবাদ :
जो एकता से परिपूर्ण हो।
एकतापूर्ण समाज विकास के पथ पर अग्रसर रहता है।অর্থ : ಯಾರು ಒಂದಾಗಿ ಹಾಗೂ ಸಾಮೂಹಿಕ ರೂಪದಿಂದ ತಮ್ಮ ಧ್ಯೇಯವನ್ನು ಸಿದ್ಧಿಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೋ
উদাহরণ :
ಸಂಘಟಿತವಾದ ರಾಷ್ಟ್ರಕ್ಕೆ ಗೆಲುವು ನಿಶ್ಚಿತ.
সমার্থক : ಸಂಘಟಿತ, ಸಂಘಟಿತವಾದ, ಸಂಘಟಿತವಾದಂತ
অন্যান্য ভাষায় অনুবাদ :