পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂಘಟಿತವಾದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂಘಟಿತವಾದಂತ   ಗುಣವಾಚಕ

অর্থ : ಒಳ್ಳೆಯ ರೀತಿಯಲ್ಲಿ ನಿಯೋಜಿತವಾದ ಅಥವಾ ಯಾವುದರ ಯೋಜನೆಯು ಒಳ್ಳೆಯ ರೀತಿಯಲ್ಲಿ ಮಾಡಲಾಗಿದೆಯೋ

উদাহরণ : ದೇಶದಲ್ಲಿ ಇಂದು ಸಂಘಟಿತವಾದ ಅನೇಕ ಕಾರ್ಯಗಳು ನಡೆಯುತ್ತಿದೆ.

সমার্থক : ಸಂಘಟಿತವಾದ, ಸಂಘಟಿತವಾದಂತಹ


অন্যান্য ভাষায় অনুবাদ :

अच्छी तरह से नियोजित या जिसकी योजना अच्छी तरह से बनाई गई हो।

देश में आए दिन सुनियोजित हत्याएँ हो रही हैं।
संगठित, संघटित, सुनियोजित

অর্থ : ಎಲ್ಲರೂ ಒಂದು ಭಾವನೆಯೊಂದಿಗೆ ಅಥವಾ ಒಂದು ಉದ್ದೇಶ ಸಾಧನೆಗಾಗಿ ಭಿನ್ನತೆಗಳನ್ನು ಮರೆತು ಒಂದು ವಿಚಾರಕ್ಕೆ ಬದ್ಧರಾಗಿರುವುದು

উদাহরণ : ದೇಶಭಕ್ತಿಯಿಂದ ಒಂದಾದ ಜನರನ್ನು ಚದುರಿಸಲು ಸಾಧ್ಯವಿಲ್ಲ.

সমার্থক : ಒಂದಾದ, ಒಂದಾದಂತ, ಒಂದಾದಂತಹ, ಸಂಘಟಿತ, ಸಂಘಟಿತವಾದ, ಸಂಘಟಿತವಾದಂತಹ, ಸೌಹಾರ್ದಪೂರ್ಣ, ಸೌಹಾರ್ದಪೂರ್ಣವಾದ, ಸೌಹಾರ್ದಪೂರ್ಣವಾದಂತ, ಸೌಹಾರ್ದಪೂರ್ಣವಾದಂತಹ


অন্যান্য ভাষায় অনুবাদ :

जो एकता से परिपूर्ण हो।

एकतापूर्ण समाज विकास के पथ पर अग्रसर रहता है।
एकतापूर्ण, संगठित, सौहार्दपूर्ण

অর্থ : ಯಾರು ಒಂದಾಗಿ ಹಾಗೂ ಸಾಮೂಹಿಕ ರೂಪದಿಂದ ತಮ್ಮ ಧ್ಯೇಯವನ್ನು ಸಿದ್ಧಿಮಾಡಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಾರೋ

উদাহরণ : ಸಂಘಟಿತವಾದ ರಾಷ್ಟ್ರಕ್ಕೆ ಗೆಲುವು ನಿಶ್ಚಿತ.

সমার্থক : ಸಂಘಟಿತ, ಸಂಘಟಿತವಾದ, ಸಂಘಟಿತವಾದಂತಹ


অন্যান্য ভাষায় অনুবাদ :

जो एक होकर तथा सामूहिक रूप से अपने ध्येय की सिद्धि के लिए प्रयत्नशील हो।

संगठित राष्ट्र की जीत निश्चित है।
एकजुट, संगठित, संघटित