পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಂಕೀರ್ಣವಾದ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಂಕೀರ್ಣವಾದ   ನಾಮಪದ

অর্থ : ಯಾವುದಾದರು ಅನಿಷ್ಟಕರವಾದ ಘಟನೆಯಲ್ಲಿ ಉತ್ಪತ್ತಿಯಾಗುವ ಸ್ಥಿತಿ ಅದರಿಂದ ದೊಡ್ಡದಾದಂತಹ ಹಾನಿಯುಂಟಾಗುತ್ತದೆ

উদাহরণ : ಸಂಕಟಕಷ್ಟದ ಸಂದರ್ಭದಲ್ಲಿ ಬುದ್ಧಿಯು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ.

সমার্থক : ಅನಿಷ್ಟ, ಆಪತ್ತು, ಇಕ್ಕಟ್ಟಾದ, ಇರುಕಾದ, ಕಷ್ಟ, ಕಷ್ಟದಾಯಕವಾದ, ತ್ರಾಸ, ದುಃಖ, ನೋವು, ವಿಷಮಸ್ಥಿತಿ, ಸಂಕಟ, ಹಾಲಾಹಲ


অন্যান্য ভাষায় অনুবাদ :

किसी अनिष्ट घटना से उत्पन्न होने वाली ऐसी स्थिति जिसमें बड़ी हानि हो सकती हो।

संकट में दिमाग काम करना बंद कर देता है।
अयोग, अरिष्ट, अलफ, अलहन, आँध, आपत्, आपत्ति, आपद, आपदा, आपद्, आफत, आफ़त, आवली, आसेब, कयामत, करवर, कहर, गजब, गज़ब, गर्दिश, ग़ज़ब, बला, मुजायका, मुसीबत, विपत्ति, विपदा, विषम, शामत, संकट, संकीर्ण

An unstable situation of extreme danger or difficulty.

They went bankrupt during the economic crisis.
crisis

ಸಂಕೀರ್ಣವಾದ   ಗುಣವಾಚಕ

অর্থ : ಯಾವುದು ವಿಶಾಲ ಅಥವಾ ಉದ್ಧಾರವಲ್ಲವೋ

উদাহরণ : ಜಾತಿ, ಧರ್ಮ ಮೊದಲಾದವುಗಳ ಭೇದಬಾವ ಸಂಕುಚಿತ ಮನಸ್ಸಿನ ದ್ಯೋತಕವಾಗಿದೆ.

সমার্থক : ಕುಗ್ಗಿದ, ಕುಗ್ಗಿದಂತ, ಕುಗ್ಗಿದಂತಹ, ಸಂಕೀರ್ಣವಾದಂತ, ಸಂಕೀರ್ಣವಾದಂತಹ, ಸಂಕುಚಿತ, ಸಂಕುಚಿತವಾದ, ಸಂಕುಚಿತವಾದಂತ, ಸಂಕುಚಿತವಾದಂತಹ


অন্যান্য ভাষায় অনুবাদ :

जो विशाल या उदार न हो।

जाति, धर्म आदि का भेदभाव संकुचित मानसिकता का द्योतक है।
अनुदार, संकीर्ण, संकुचित

Narrow-minded about cherished opinions.

illiberal, intolerant