অর্থ : ಯಾರೋ ಒಬ್ಬರು ಯಾವುದೇ ಪ್ರಕಾರ ವ್ಯಥೆ ಅಥವಾ ಕಷ್ಟ ಪಡುತ್ತಿರುವರೊ
উদাহরণ :
ಭಾದಿಸುತ್ತಿರುವ ಜ್ವರಕ್ಕೆ ಹೆಚ್ಚು ಉಪಚಾರ ಮಾಡಬೇಕಾಗುವುದು.
অন্যান্য ভাষায় অনুবাদ :
অর্থ : ತುಂಬಾ ಸಂಕಟದ ಸ್ಥಿತಿಯಲ್ಲಿ ಇರುವಿಕೆ ಅಥವಾ ದುಃಖದ ಸ್ಥಿತಿ ಇರುವಿಕೆಯ ವಾತಾವರಣ
উদাহরণ :
ಅಪಘಾತದಲ್ಲಿ ನನ್ನ ಗೆಳೆಯ ಮಡಿದ ಕಾರಣ ಅವರ ಮನೆಯಲ್ಲಿ ಇನ್ನೂ ದುಃಖಮಯ ವಾತಾವರಣ ತುಂಬಿದೆ.
সমার্থক : ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಸಂಕಟಕರವಾದ, ಸಂಕಟಕರವಾದಂತ, ಸಂಕಟಕರವಾದಂತಹ
অন্যান্য ভাষায় অনুবাদ :