অর্থ : ಸಂಗೀತದಲ್ಲಿ ಗಾಯನ, ವಾದನಕ್ಕೆ ಆಧಾರವಾಗಿ ಬಳಸುವ ಪ್ರಧಾನ ಸ್ವರ
উদাহরণ :
ಶ್ರುತಿ ತಪ್ಪಿದ ಸಂಗೀತ ಕರ್ಕಶವಾಗಿರುತ್ತದೆ.
অন্যান্য ভাষায় অনুবাদ :
অর্থ : ಕೇಳಿಸಿಕೊಂಡ ಮಾತು
উদাহরণ :
ಹಿಂದೆ ವೇದಗಳನ್ನು ಕೇಳಿಯೇ ಕಲಿಯುತ್ತಿದ್ದುದರಿಂದ ಅವುಗಳನ್ನು ಶ್ರುತಿಗಳೆಂದು ಕರೆಯುತ್ತಿದ್ದರು.