পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶ್ರೀಮತಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶ್ರೀಮತಿ   ನಾಮಪದ

অর্থ : ಯಾರಾದರೂ ವಿವಾಹವಾದಂತಹ ಮಹಿಳೆ

উদাহরণ : ಅವನು ತನ್ನ ಹೆಂಡತಿಯನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಾನೆ

সমার্থক : ಅರ್ಧಾಂಗಿ, ದೊರೆಸಾನಿ, ಪತ್ನಿ, ಮಡದಿ, ಸಂಗಾತಿ, ಸತಿ, ಸಹಧರ್ಮಿಣಿ, ಸ್ತ್ರೀ, ಹೆಂಗಸು, ಹೆಂಡತಿ


অন্যান্য ভাষায় অনুবাদ :

A married woman. A man's partner in marriage.

married woman, wife

অর্থ : ಶ್ರೀಮಾನ್ ನ ಸ್ತ್ರೀಲಿಂಗ ರೂಪದ ಪ್ರಯೋಗವನ್ನು ಮದುವೆಯಾದ ಹೆಂಗಸರ ಹೆಸರಿನ ಜತೆ ಬಳಸುತ್ತಿದ್ದರು

উদাহরণ : ಶ್ರೀಮತಿ ಇಂದಿರಾ ಗಾಂಧಿ ಅವರು ನಮ್ಮ ದೇಶದ ಮೊದಲ ಮಹಿಳಾ ಮುಖ್ಯ ಮಂತ್ರಿಯಾಗಿದ್ದರು


অন্যান্য ভাষায় অনুবাদ :

श्रीमान् का स्त्रीलिंग रूप, जिसका प्रयोग विवाहित स्त्रियों के नाम के पहले होता है।

श्रीमती इंदिरा गाँधी हमारे देश की प्रथम महिला प्रधान मंत्री थीं।
श्रीमती

A form of address for a married woman.

mrs, mrs.