পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶ್ರೀ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶ್ರೀ   ನಾಮಪದ

অর্থ : ಸ್ತ್ರಿಯರಿಗೆ ಗೌರವ ಸೂಚಿಸಲು ಸಂಭೋದನೆಯಾಗಿ ಬಳಸುವ ಪದ

উদাহরণ : ಈ ಸಭೆಯಲ್ಲಿ ಶ್ರೀ ರಾಮಾ ಪವಾರ್ ಮತ್ತು ಶ್ರೀ ಊರ್ಮಿಳ ನಾಗರಾಜನ್ ಭಾಗವಹಿಸುತ್ತಿದ್ದಾರೆ


অন্যান্য ভাষায় অনুবাদ :

स्त्री के नाम के आगे लगाया जानेवाला एक आदरसूचक संबोधन।

इस सभा में सुश्री रमा पवार और सुश्री उर्मिला नागराजन भी हिस्सा ले रही हैं।
सुश्री

A form of address for a woman.

ms, ms.

অর্থ : ಒಂದು ಗೌರವ ಸೂಚಕ ಸಂಬೋಧನೆ

উদাহরণ : ಗಂಡಸರ ಹೆಸರ ಹಿಂದೆ ಶ್ರೀ ಎಂದು ಬರೆಯುವರು.

সমার্থক : ಶ್ರೀಮಾನ್


অন্যান্য ভাষায় অনুবাদ :

एक आदरसूचक संबोधन।

श्री पुरुषों के नाम के आगे लगाया जाता है।
श्री

A form of address for a man.

mister, mr, mr.

ಶ್ರೀ   ಗುಣವಾಚಕ

অর্থ : ಯಾರೋ ಒಬ್ಬರ ಬಳಿ ಆಸ್ತಿ-ಪಸ್ತಿ ಇರುವುದು ಅಥವಾ ಹಣದಿಂದ ಸಂಪನ್ನನಾಗಿರುವ

উদাহরণ : ಸಿರಿವಂತವ್ಯಕ್ತಿಯ ಸ್ವಭಾವವು ಫಲಕೊಡುವ ವೃಕ್ಷದಂತೆ ಇರುಬೇಕು.

সমার্থক : ಅನುಕೂಲಸ್ಥ, ಅಮೀರ, ಆಗರ್ಭ ಶ್ರೀಮಂತ, ಆಸ್ತಿವಂತ, ಉಳ್ಳವ, ಐಶ್ವರ್ಯವಂತ, ದನಿಕ, ಧನಪತಿ, ಧನವಂತ, ಶ್ರೀಮಂತ, ಸಾವುಕಾರ, ಸಾಹುಕಾರ, ಸಿರಿವಂತ, ಹಣವಂತ


অন্যান্য ভাষায় অনুবাদ :

Possessing material wealth.

Her father is extremely rich.
Many fond hopes are pinned on rich uncles.
rich