অর্থ : ದುರ್ಬಲ ಅಥವಾ ಅದೀನರ ಮೇಲೆ ದಬ್ಬಾಳಿಕೆ ಮಾಡುವುದು ಅಥವಾ ಸ್ವ ಲಾಭಕ್ಕಾಗಿ ಇನ್ನೊಬ್ಬರನ್ನು ದುಡಿಸಿಕೊಳ್ಳುವುದು
উদাহরণ :
ಗುತ್ತಿಗೆದಾರನ ಮೂಲಕ ಆಳುಗಳ ಶೋಷಣೆ ನಡೆಯುತ್ತದೆ.
সমার্থক : ತುಳಿತ, ದಬ್ಬಾಳಿಕೆ, ಮೆಟ್ಟುವಿಕೆ
অন্যান্য ভাষায় অনুবাদ :
An act that exploits or victimizes someone (treats them unfairly).
Capitalistic exploitation of the working class.