অর্থ : ಹರಡಿರುವ ವಸ್ತುವನ್ನು ಒಂದೆಡೆ ಸೇರಿಸುವುದು
উদাহরণ :
ರೈತನು ಹರಡಿರುವ ಕಾಳುಗಳನ್ನು ಒಟ್ಟೈಸುತ್ತಿದ್ದಾನೆ.
সমার্থক : ಒಟ್ಟುಗೂಡಿಸು, ಒಟ್ಟೈಸು, ಸಂಗ್ರಹಿಸು
অন্যান্য ভাষায় অনুবাদ :
(बिखरी या फैली वस्तुओं को)एक जगह लाना या इकट्ठा करना।
किसान बिखरे अनाज को एकत्रित कर रहा है।Assemble or get together.
Gather some stones.