অর্থ : ನೂರರಿಂದ ಗುಣಿಸಿದಾಗ ಪ್ರಾಪ್ತವಾಗುವ ಅನುಪಾತ
উদাহরণ :
ಈ ಬ್ಯಾಂಕಿಯ ಬಡ್ಡಿಯ ದರ ಎಂಟು ಪ್ರತಿಶತ.
সমার্থক : ಪ್ರತಿಶತ
অন্যান্য ভাষায় অনুবাদ :
অর্থ : ಪ್ರತಿ ನೂರರಲ್ಲಿ ನಿಯಮಿತವಾದ ಭಾಗ
উদাহরণ :
ಬ್ಯಾಂಕಿನ ಹೊರಗಡೆಯ ಸಾಲಕ್ಕೆ ಶೇಕಡವಾರು ಬಡ್ಡಿ ಹೆಚ್ಚು.
সমার্থক : ಪರ್ಸೆಂಟೇಜ್, ಶೇಕಡಾವಾರು