পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶೃಂಗಾರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶೃಂಗಾರ   ನಾಮಪದ

অর্থ : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ

উদাহরণ : ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.

সমার্থক : ಅಲಂಕಾರ, ವಿನ್ಯಾಸ


অন্যান্য ভাষায় অনুবাদ :

अलंकृत करने या सजाने की क्रिया।

राजकुमार के राज्याभिषेक के अवसर पर सभी लोग राजमहल की सजावट में लगे हैं।
अभ्यंजन, अभ्यञ्जन, अलंकरण, आराइश, ज़ीनत, जीनत, विन्यसन, विन्यास, सजावट, सज्जा, साज, साज सजावट, साज सज्जा, साज-सजावट, साज-सज्जा, साज़

The act of adding extraneous decorations to something.

embellishment, ornamentation

অর্থ : ಶೃಂಗಾರ ಮಾಡಿಕೊಳ್ಳುವ ಅಥವಾ ಅಲಂಕರಿಸಿಕೊಳ್ಳುವ ಕ್ರಿಯೆ

উদাহরণ : ಕೃಷ್ಣ ಮತ್ತು ರಾಧೆಯ ಶೃಂಗಾರದ ನಂತರವೇ ಕಾವ್ಯ ಸಮಾಪ್ತಿಯಾಯಿತು.

সমার্থক : ಅಲಂಕರಿಸು, ಅಲಂಕಾರ, ಭೂಷಣ, ಶೃಂಗರಿಸು


অন্যান্য ভাষায় অনুবাদ :

शृंगार करने या सजाने की क्रिया।

कृष्ण द्वारा राधा के प्रसाधन के बाद काव्य समाप्त हो जाता है।
अभिमंडन, अभिमण्डन, प्रसाधन, सँवारना, सजाना

অর্থ : ಯಾವುದೇ ವಸ್ತು ಅಥವಾ ಕೆಲಸವನ್ನು ಸರಿಯಾಗಿ ಮಾಡುವ ಕ್ರಿಯೆ

উদাহরণ : ವಸ್ತುಗಳನ್ನು ಸರಿಯಾಗಿ ಇಡುವುದರಿಂದ ಅವು ಹೆಚ್ಚು ದಿನಗಳ ವರೆಗೂ ಬಾಳಿಕೆ ಬರುವುದು

সমার্থক : ಇಡು, ಎಚ್ಚರಿಕೆಯಿಂದ, ಜಾಗರೂಕ, ಜೋಪಾನ, ನೋಡಿಕೊ, ಹುಷಾರಾಗಿ


অন্যান্য ভাষায় অনুবাদ :

किसी चीज़ या काम की देख-रेख करते हुए उसे बनाए रखने और अच्छी तरह चलाए रखने की क्रिया या भाव।

अच्छे रख-रखाव से वस्तुएँ ज्यादा दिनों तक सुरक्षित रहती हैं।
अधिकर्म, अनुरक्षण, अरस-परस, अरसन-परसन, अरसनपरसन, अरसपरस, अवेक्षा, देख-भाल, देखभाल, देखाभाली, रख रखाव, रख-रखाव, रखरखाव, सँभाल, संधारण, संभाल, साज सँभाल

Activity involved in maintaining something in good working order.

He wrote the manual on car care.
care, maintenance, upkeep

অর্থ : ಯಾವುದಾದರು ವಸ್ತುವನ್ನು ಅಲಂಕರಿಸಿದ ಮೇಲಿನ ಉಪಸ್ಥಿತವಾದ ದೃಶ್ಯ

উদাহরণ : ಮನೆಯ ಶೃಂಗಾರ ಮೋಹಕವಾಗಿದೆ.

সমার্থক : ಅಲಂಕಾರ, ಶೋಭೆ, ಸಿಂಗಾರ


অন্যান্য ভাষায় অনুবাদ :

किसी चीज को सजाने के बाद उपस्थित दृश्य।

घर की सजावट मोहक है।
अभ्यंजन, अभ्यञ्जन, अलंकरण, आराइश, ज़ीनत, जीनत, सजावट, सज्जा, साज, साज सजावट, साज सज्जा, साज-सजावट, साज-सज्जा, साज़

অর্থ : ಶೃಂಗರಿಸುವ ಕ್ರಿಯೆ

উদাহরণ : ಶೀಲಾ ಹೊರಗೆ ಹೋಗುವ ಮುನ್ನ ಹೆಚ್ಚು ಕಮ್ಮಿ ಒಂದು ಗಂಟೆ ಶೃಂಗಾರ ಮಾಡಿಕೊಳ್ಳುತ್ತಾಳೆ.

সমার্থক : ಅಲಂಕಾರ, ಒನಪು, ಒಯ್ಯಾರ, ಸಿಂಗಾರ


অন্যান্য ভাষায় অনুবাদ :

बनाव-सिंगार।

शीला कहीं जाने से पहले घंटों तक टीमटाम करती है।
टीम टाम, टीम-टाम, टीमटाम

অর্থ : ಶೃಂಗಾರ ಅಥವಾ ಅಲಂಕಾರ ಮಾಡುವ ಕ್ರಿಯೆ

উদাহরণ : ಹೊರಗಡೆ ಹೋಗುವಾಗ ಮಹಿಳೆಯರು ಶೃಂಗಾರ ಮಾಡಿಕೊಂಡು ಹೋಗುವರು.

সমার্থক : ಅಲಂಕಾರ, ಸಿಂಗಾರ

অর্থ : ರಸಿಕನಾಗುವ ಸ್ಥಿತಿ ಅಥವಾ ಭಾವನೆ

উদাহরণ : ಹಲವಾರು ರಾಜರು ತಮ್ಮ ರಸಿಕತೆಯ ಮದದಲ್ಲಿ ತಮ್ಮ ರಾಜ್ಯವನ್ನೆ ಕಳೆದುಕೊಂಡಿದ್ದಾರೆ

সমার্থক : ಭೋಗ, ಮೋಜು, ರಸಿಕ, ರಸಿಕತೆ, ಲೋಲೊಪ್ತ, ವಿಲಾಸ, ವಿಲಾಸಮಯ, ಷೋಕಿಲಾಲ, ಸರಸ, ಸ್ತ್ರೇಲೋಲ


অন্যান্য ভাষায় অনুবাদ :

रसिक होने की अवस्था या भाव।

कई राजाओं ने रसिकता के मद में अपने राज्य खो दिए।
दिलदारी, रंगीनमिजाज़ी, रंगीनमिजाजी, रंगीनी, रंगीलापन, रङ्गीनी, रङ्गीलापन, रसिकता

The property of being lush and abundant and a pleasure to the senses.

lushness, luxuriance, voluptuousness

অর্থ : ಶೋಭಾಯಮಾನವಾಗುವ ಅವಸ್ಥೆಸ್ಥಿತಿ ಅಥವಾ ಭಾವ

উদাহরণ : ಸೂರ್ಯಾಸ್ತದ ಸಮಯದಲ್ಲಿ ಆಕಾಶವು ನೋಡಲು ರಮನೀಯವಾಗಿರುತ್ತದೆ ಶೋಭಾಯಮಾನವಾಗಿರುತ್ತದೆ.

সমার্থক : ಕಾಂತಿ, ಗಾಡಿ, ಚೆಲುವು, ಥಳಕು, ರಮಣೀಯ, ರಮಣೀಯತೆ, ರೂಪ, ವಿಜೃಂಭಣೆ, ವೈಭವ, ಶೋಭೆ, ಸುಂದರತೆ, ಸೌಂದರ್ಯ


অন্যান্য ভাষায় অনুবাদ :

A quality that outshines the usual.

brilliancy, luster, lustre, splendor, splendour

অর্থ : ಸ್ತ್ರೀಯರು ಆಭರಣ, ಬಟ್ಟೆ ಮೊದಲಾದವುಗಳಿಂದ ಸ್ವತಃ ತಾವೆ ಸಿಂಗರಿಸಿಗೊಳ್ಳುವ ಕ್ರಿಯೆ

উদাহরণ : ಸೀತಾ ಶೃಂಗಾರ ಕೊಠಡಿಯಲ್ಲಿ ಒಂದು ಗಂಟೆಯಿಂದ ಶೃಂಗಾರವಾಗುತ್ತಿದ್ದಾಳೆ.

সমার্থক : ಅಲಂಕೃತನಾಗು, ಅಲಂಗಾರ, ಶೃಂಗರಿಸುವಿಕೆ, ಶೃಂಗಾರ ಸಾಮಗ್ರಿ, ಶೋಭಿತವಾಗು, ಸಜ್ಜುಗೊಳಿಸುವಿಕೆ, ಸಿಂಗರಿಸಿಕೊಳ್ಳು, ಸಿಂಗಾರ, ಸಿದ್ಧತೆ


অন্যান্য ভাষায় অনুবাদ :

Cosmetics applied to the face to improve or change your appearance.

make-up, makeup, war paint

ಶೃಂಗಾರ   ಗುಣವಾಚಕ

অর্থ : ಯಾವುದು ಕೇವಲ ಶೋಭೆ ಅಥವಾ ಅಲಂಕಾರದ ಉದ್ಧೇಶದಿಂದ ಮಾಡಲಾಗಿದೆಯೋ ಅಥವಾ ಯಾವುದನ್ನು ಅಲಂಕರಿಸಲಾಗಿದೆಯೋ ಅದನ್ನು ಉದ್ದೇಶದಿಂದ ಮಾಡಿರುವಂತಹದಲ್ಲ

উদাহরণ : ಈ ಕಾರಿನ ಶೋಭೆಯು ಅಷ್ಟು ಚೆನ್ನಾಗಿಲ್ಲ.

সমার্থক : ಅಲಂಕಾರ, ಶೋಭೆ


অন্যান্য ভাষায় অনুবাদ :

जो केवल सजावट या सजाने के उद्देश्य से किया गया हो या जो सजा हुआ हो पर उसका कोई उपयोगी उद्देश्य न हो।

इस कार का सजावटी ढाँचा कमजोर है।
अलंकारित, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental

অর্থ : ಅಲಂಕರಿಸುವ ಕೆಲಸ ಮಾಡಿದಂತಹ

উদাহরণ : ಇಲ್ಲಿ ಅಲಂಕರಿಸಲಾದ ಸಾಮಾನುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

সমার্থক : ಅಲಂಕರಣೆ, ಅಲಂಕರಣೆಗೊಂಡ, ಅಲಂಕರಣೆಗೊಂಡಂತ, ಅಲಂಕರಣೆಗೊಂಡಂತಹ, ಅಲಂಕರಿಸಲಾದ, ಅಲಂಕರಿಸಲಾದಂತ, ಅಲಂಕರಿಸಲಾದಂತಹ, ಅಲಂಕರಿಸಲ್ಪಟ್ಟಂತ, ಅಲಂಕರಿಸಲ್ಪಟ್ಟಂತಹ, ಅಲಂಕರಿಸಿದ, ಅಲಂಕರಿಸಿದಂತ, ಅಲಂಕರಿಸಿದಂತಹ, ಶೃಂಗರಿಸಲ್ಪಟ್ಟಂತ, ಶೃಂಗರಿಸಲ್ಪಟ್ಟಂತಹ, ಶೃಂಗರಿಸಿದಂತ, ಶೃಂಗರಿಸಿದಂತಹ, ಶೃಂಗಾರವಾದ, ಶೃಂಗಾರವಾದಂತ, ಶೃಂಗಾರವಾದಂತಹ, ಸಿದ್ಧತೆಯ, ಸಿದ್ಧವಾದ, ಸಿದ್ಧವಾದಂತ, ಸಿದ್ಧವಾದಂತಹ


অন্যান্য ভাষায় অনুবাদ :

सजावट के काम आनेवाला।

यहाँ सजावटी सामानों की प्रदर्शनी लगी हुई है।
अभ्यंजनीय, अभ्यञ्जनीय, अलंकरणीय, आराइशी, सजावटी

Serving an esthetic rather than a useful purpose.

Cosmetic fenders on cars.
The buildings were utilitarian rather than decorative.
cosmetic, decorative, ornamental