পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶೂಲ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶೂಲ   ನಾಮಪದ

অর্থ : ಈಟಿಯ ಹಾಗೆ ಪ್ರಾಚೀನ ಕಾಲದಲ್ಲಿ ಬಳಸುತ್ತಿದ ಒಂದು ಆಯುಧ

উদাহরণ : ಹೊಸ-ಹೊಸ ಅಸ್ತ್ರಗಳು ನಿರ್ಮಾಣವಾಗುತ್ತಿರುವುದರಿಂದ ಶೂಲದಂತಹ ಆಯುಧಗಳ ಬಳಕೆಯು ಕಡಿಮೆಯಾಗುತ್ತಿದೆ.

সমার্থক : ತ್ರಿಶೂಲ


অন্যান্য ভাষায় অনুবাদ :

बरछे की तरह का एक प्राचीन अस्त्र।

नए-नए हथियारों के निर्माण से शूल का अस्तित्व समाप्त सा हो गया है।
शूल

অর্থ : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ

উদাহরণ : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.

সমার্থক : ಈಟಿ, ಬರ್ಚಿ, ಭಲ್ಲೆ


অন্যান্য ভাষায় অনুবাদ :

एक प्रकार का शस्त्र।

प्राचीन काल में युद्ध में भाले का अधिकाधिक प्रयोग होता था।
ईठी, नेजा, बज्र, बरछा, बर्छा, बल्लम, बाँस, भाला, वज्र, सेल

অর্থ : ಒಂದು ತರಹದ ಈಟಿ

উদাহরণ : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.

সমার্থক : ಈಟಿ, ಭರ್ಚಿ, ಭಲ್ಲೆ, ಶಲ್ಯ


অন্যান্য ভাষায় অনুবাদ :

एक प्रकार की बरछी।

शिकारी ने छूटे से शेर पर प्रहार किया।
छूटा