পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶೀಘ್ರ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶೀಘ್ರ   ನಾಮಪದ

অর্থ : ವೇಗವಾಗಿ ಆಗಬೇಕಾದುದು

উদাহরণ : ಅಪಘಾತದಲ್ಲಿ ಸಿಕ್ಕು ನರಳುತ್ತಿದ್ದವನನ್ನು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸಿದರು.

সমার্থক : ಕ್ಷಿಪ್ರ, ತ್ವರೆ, ಬೇಗ, ವೇಗ


অন্যান্য ভাষায় অনুবাদ :

शीघ्र होने की अवस्था या भाव।

उसके काम में शीघ्रता है।
जल्दी का काम शैतान का।
अप्रलंब, अप्रलम्ब, ईषणा, चटका, चपलता, जल्दी, तपाक, तीक्ष्णता, तीव्रता, तेज़ी, तेजी, त्वरण, त्वरा, फुरती, फुर्ति, रय, वेग, शिद्दत, शीघ्रता, सिताब

A rate that is rapid.

celerity, quickness, rapidity, rapidness, speediness

ಶೀಘ್ರ   ಗುಣವಾಚಕ

অর্থ : ವೇಗವಾಗಿ ನಡೆಯುವವ ಅಥವಾ ವೇಗ (ಯಾವುದಾದರೂ ಕೆಲಸದಲ್ಲಿ) ಹೊಂದಿರುವಂಥಹ

উদাহরণ : ಅವನು ಶೀಘ್ರ ಗತಿಯಲ್ಲಿ ತನ್ನ ಮನೆಯತ್ತ ಹೆಜ್ಜೆ ಹಾಕುತ್ತಿದ್ದಾನೆ.

সমার্থক : ಬೇಗ, ವೇಗ, ವೇಗವಾದ, ವೇಗವಾದಂತ, ವೇಗವಾದಂತಹ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ


অন্যান্য ভাষায় অনুবাদ :

जिसमें तेजी हो।

वह द्रुत गति से अपने गंतव्य की ओर बढ़ा जा रहा था।
वह उड़ना साँप था।
उड़ना, तीव्र, तेज, तेज़, द्रुत

অর্থ : ಯಾವುದು ಬಹು ಬೇಗ ತಳುಪುವುದು ಅಥವಾ ಯಾವುದರ ಸಂಬಂಧವಾಗಿ ಬಹು ಬೇಗ ಕೆಲಸವಾಗುವ ಅವಶ್ಯಕತೆ ಇದೆಯೋ

উদাহরণ : ತ್ವರಿತವಾಗಿ ಸಂದೇಶಗಳನ್ನು ಕಳುಹಿಸುವುದುಕ್ಕಾಗಿ ಆಧುನಿಕ ಉಪಕರಣಗಳ ವ್ಯವಸ್ಥೆ ಮಾಡಲಾಗಿದೆ.

সমার্থক : ತ್ವರಿತ, ತ್ವರಿತವಾದ, ತ್ವರಿತವಾದಂತ, ತ್ವರಿತವಾದಂತಹ, ಶೀಘ್ರವಾದ, ಶೀಘ್ರವಾದಂತ, ಶೀಘ್ರವಾದಂತಹ


অন্যান্য ভাষায় অনুবাদ :

जिसका जल्दी पहुँचना या जिसके संबंध में जल्दी कार्रवाई होना आवश्यक हो।

त्वरित संदेश भेजने के लिए अत्यंत आधुनिक उपकरणों की व्यवस्था की जाएगी।
कम्प्यूटर पर ई-विक्रय त्वरित सेवाएँ उपलब्ध हैं।
त्वरित

Performed with little or no delay.

An immediate reply to my letter.
A prompt reply.
Was quick to respond.
A straightaway denial.
immediate, prompt, quick, straightaway