অর্থ : ಚಿಕಿತ್ಸೆಯಿಂದ ರೋಗ ಅಥವಾ ಕಾಯಿಲೆಯು ಆರಾಮಾಗುವ ಸಂಭವ ಇರುವಂತಹದ್ದು
উদাহরণ :
ವೈಜ್ಞಾನಿಕ ಬೆಳವಣಿಗೆಯಿಂದಾಗಿ ಎಂತಹ ರೋಗಗಳನ್ನು ಗುಣಪಡಿಸಬಹುದಾದ ಚಿಕಿತ್ಸೆ ಇಂದು ಲಭ್ಯವಿದೆ.
সমার্থক : ಗುಣಪಡಿಸಬಹುದಾದ, ಗುಣಪಡಿಸಬಹುದಾದಂತ, ಗುಣಪಡಿಸಬಹುದಾದಂತಹ, ಪರಿಹಾರಸಾಧ್ಯ, ಪರಿಹಾರಸಾಧ್ಯವಾದ, ಪರಿಹಾರಸಾಧ್ಯವಾದಂತ, ಪರಿಹಾರಸಾಧ್ಯವಾದಂತಹ, ವಾಸಿಮಾಡಬಹುದಾದ, ವಾಸಿಮಾಡಬಹುದಾದಂತ, ವಾಸಿಮಾಡಬಹುದಾದಂತಹ, ಶಮನಸಾಧ್ಯವಾದ, ಶಮನಸಾಧ್ಯವಾದಂತ, ಶಮನಸಾಧ್ಯವಾದಂತಹ
অন্যান্য ভাষায় অনুবাদ :