পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಶತ್ರುಗಳಿಲ್ಲದಂತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಶತ್ರುಗಳಿಲ್ಲದಂತ   ಗುಣವಾಚಕ

অর্থ : ಯಾರೋ ಒಬ್ಬರಿಗೆ ಶತ್ರುಗಳೇ ಇಲ್ಲದಿರುವ

উদাহরণ : ಶತ್ರುಗಳಿಲ್ಲದ ರಾಜ ಅನೇಕ ವರ್ಷಗಳ ಕಾಲ ರಾಜ್ಯಭಾರ ಮಾಡಬಹುದು.

সমার্থক : ಶತ್ರುಗಳಿಲ್ಲದ, ಶತ್ರುಗಳಿಲ್ಲದಂತಹ


অন্যান্য ভাষায় অনুবাদ :

जिसका कोई शत्रु न हो।

अशत्रु राजा कई वर्षों तक राज्य करते रहे।
अशत्रु

অর্থ : ಯಾವುದೇ ಶತ್ರುಗಳು ಇಲ್ಲದವ

উদাহরণ : ಶಂಕರನು ಅಜಾತಶತ್ರು ಎನ್ನುವ ಕಾರಣಕ್ಕೆ ಸಂಘದ ಅಧ್ಯಕ್ಷ ಸ್ಥಾನವನ್ನು ನೀಡಲಾಗಿದೆ.

সমার্থক : ಅಜಾತಶತ್ರು, ಅಜಾತಶತ್ರುವಾದ, ಅಜಾತಶತ್ರುವಾದಂತ, ಅಜಾತಶತ್ರುವಾದಂತಹ, ವಿರೋಧಿಗಳಿಲ್ಲದ, ವಿರೋಧಿಗಳಿಲ್ಲದಂತ, ವಿರೋಧಿಗಳಿಲ್ಲದಂತಹ, ಶತ್ರುಗಳಿಲ್ಲದ, ಶತ್ರುಗಳಿಲ್ಲದಂತಹ


অন্যান্য ভাষায় অনুবাদ :

जिसका कोई शत्रु न हो।

ऋषि ने उसे अजातशत्रु राजा होने का वरदान दिया।
अजातशत्रु, अभूतशत्रु, अरिहीन, शत्रुविहीन, शत्रुहीन

অর্থ : ಯಾವ ಶತ್ರುಗಳು ಇಲ್ಲದಂತಹ

উদাহরণ : ಶತ್ರುಗಳಿಲ್ಲದ ರಾಜನ ರಾಜ್ಯದಲ್ಲಿ ಪ್ರಜೆಗಳು ಸುಃಖದಿಂದ ಜೀವನ ಮಾಡುತ್ತಾರೆ.

সমার্থক : ಶತ್ರುಗಳಿಲ್ಲದ, ಶತ್ರುಗಳಿಲ್ಲದಂತಹ


অন্যান্য ভাষায় অনুবাদ :

जो शत्रु न हो।

अशत्रु राजा के राज्य में प्रजा सुखी व सम्पन्न थी।
अशत्रु