পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವ್ಯಾಮೋಹ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವ್ಯಾಮೋಹ   ನಾಮಪದ

অর্থ : ಯಾವುದಾದರೂ ವಸ್ತು ಸಂಗತಿಯ ಬಗ್ಗೆ ಅತಿಯಾದ ಮೋಹವನ್ನು ಹೊಂದುವುದು ಅಥವಾ ಅತಿಯಾಗಿ ಹಚ್ಚಿಕೊಳ್ಳುವುದು

উদাহরণ : ಮಮತಾಳಿಗೆ ಬಜಾರದಲ್ಲಿ ಸಿಕ್ಕ ಸಿಕ್ಕ ವಸ್ತುಗಳನ್ನು ಕೊಳ್ಳುವ ವಿಪರೀತ ವ್ಯಸನವಿದೆ.

সমার্থক : ಚಟ, ಲಾಲಸೆ, ವ್ಯಸನ


অন্যান্য ভাষায় অনুবাদ :

किसी वस्तु की प्राप्ति अथवा सुख के भोग की अभिलाषा या लालसा।

ममता को घूमने-फिरने का शौक है।
शौक

অর্থ : ಈಶ್ವರನ ದ್ಯಾನವನ್ನು ಬಿಟ್ಟು, ಶರೀರ ಹಾಗೂ ಸಂಸಾರವನ್ನು ತನ್ನ ಸರ್ವಸ್ವವೆಂದು ತಿಳಿಯುವ ಕ್ರಿಯೆ

উদাহরণ : ಸಂತರು ಮೋಹವನ್ನು ತ್ಯಜಿಸುತ್ತಾರೆ

সমার্থক : ಮೋಹ


অন্যান্য ভাষায় অনুবাদ :

ईश्वर का ध्यान छोड़कर शरीर और सांसारिक पदार्थों को अपना सर्वस्व समझने की क्रिया या भाव।

संत लोग मोह में नहीं पड़ते।
अस्मिता, ममता, मोह, विमोह, व्यामोह

A feeling of great liking for something wonderful and unusual.

captivation, enchantment, enthrallment, fascination