অর্থ : ಕೊಟ್ಟು- ತೆಗೆದುಕೊಳ್ಳುವ ವ್ಯಾಪಾರಿ ಅಥವಾ ಮಾರುವುದಕ್ಕಾಗಿ ವಸ್ತುಗಳನ್ನು ಖರೀದಿಸಿ ತನ್ನ ಹತ್ತಿರ ಇಟ್ಟುಕೊಂಡು ಅದನ್ನು ಮಾರಾಟ ಮಾಡುತ್ತಾನೆ
উদাহরণ :
ಅವನು ಕಾರು ಖರೀದಿಸಲು ಮಾರುತಿ ಕಾರ್ ವರ್ತಕನ ಹತ್ತಿರ ಹೋದನು.
সমার্থক : ವರ್ತಕ
অন্যান্য ভাষায় অনুবাদ :
लेन-देन करने वाला व्यापारी या वह व्यक्ति जो बेचने के लिए सामान खरीदता है तथा उसकी रख-रखाव करता है।
वे कार खरीदने के लिए मारुति कार के डीलर के पास गए थे।অর্থ : ವ್ಯಾಪಾರ ಮಾಡುವ ವ್ಯಕ್ತಿ
উদাহরণ :
ಅವನು ವಜ್ರದ ವ್ಯಾಪಾರಿ
সমার্থক : ವ್ಯವಹಾರಸ್ಥ, ವ್ಯಾಪಾರಸ್ಥ
অন্যান্য ভাষায় অনুবাদ :
A person engaged in commercial or industrial business (especially an owner or executive).
businessman, man of affairs