পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವ್ಯಾಕುಲನಾಗು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವ್ಯಾಕುಲನಾಗು   ಕ್ರಿಯಾಪದ

অর্থ : ಆಕಸ್ಮಿಕವಾಗಿ ಬಂದ ಕಷ್ಟ ಅಥವಾ ಪೀಡೆಯಿಂದಾಗಿ ಚಡಪಡಿಸು

উদাহরণ : ಸುಳ್ಳು ಆರೋಪವನ್ನು ಕೇಳಿ ಅವನು ವ್ಯಾಕುಲನಾದ,.

সমার্থক : ಚಡಪಡಿಸು, ತಲ್ಲಣಿಸು, ತಳಮಳಿಸು, ದುಃಖಿಸು


অন্যান্য ভাষায় অনুবাদ :

अचानक कष्ट या पीड़ा होने से विकल होना।

झूठा आरोप सुनकर वे तिलमिला गए।
तलमलाना, तिलमिलाना

অর্থ : ಯಾವುದೋ ಒಂದು ವಿಷಯ ಹೇಳುತ್ತಾ ಗಾಬರಿಯಾಗುವ ಪ್ರಕ್ರಿಯೆ

উদাহরণ : ಅವನು ಕಳ್ಳತನದ ವಿಷಯವನ್ನು ಹೇಳುತ್ತಾ ಹೇಳುತ್ತಾ ಗಾಬರಿಯಾದ.

সমার্থক : ಕಂಗೆಡು, ಗಾಬರಿಯಾಗು, ತ್ರಾಸಾಗು


অন্যান্য ভাষায় অনুবাদ :

क्रम भ्रष्ट होना।

बोलते-बोलते वह अचानक गड़बड़ा गया।
अटपटाना, गड़बड़ाना

Mix up or confuse.

He muddled the issues.
addle, muddle, puddle

অর্থ : ವ್ಯಕ್ತಿಯೊಬ್ಬರ ಮನಸ್ಥಿತಿ ಆತಂಕ, ಆತುರ ತುಸು ಕೋಪ ಬೆರತ ಸ್ಥಿತಿಯಲ್ಲಿ ಇರುವ ಇಲ್ಲವೇ ಆ ಸ್ಥಿತಿಗೆ ಬರುವ ಪ್ರಕ್ರಿಯೆ

উদাহরণ : ಆತ ಚಿಕ್ಕ ಚಿಕ್ಕ ವಿಷಯಕ್ಕೂ ತಳಮಳಗೊಳ್ಳುತ್ತಿದ್ದಾನೆ.

সমার্থক : ಉದ್ವಿಗ್ನಗೊಳ್ಳು, ಉದ್ವಿಗ್ನನನಾಗು, ಉದ್ವಿಗ್ನನರಾಗು, ಉದ್ವಿಗ್ನನಳಾಗು, ಉದ್ವಿಗ್ನವಾಗು, ತಳಮಳಗೊಳ್ಳು, ತಳಮಳಿತನಾಗು, ತಳಮಳಿತರಾಗು, ತಳಮಳಿತಳಾಗು, ವ್ಯಾಕುಲಗೊಳ್ಳು, ವ್ಯಾಕುಲರಾಗು, ವ್ಯಾಕುಲಳಾಗು, ವ್ಯಾಕುಲವಾಗು, ವ್ಯಾಕುಲಿತನಾಗು, ವ್ಯಾಕುಲಿತರಾಗು, ವ್ಯಾಕುಲಿತಳಾಗು, ವ್ಯಾಕುಲಿತವಾಗು


অন্যান্য ভাষায় অনুবাদ :

जल्दी मचाते हुए आतुर होना।

इतने उतावले क्यों हो रहे हो हम घर पहुँचने वाले हैं।
अकुलाना, अधीर होना, आकुल होना, उतावला होना, उद्विग्न होना, हड़बड़ाना, हड़बड़ियाना, हरबराना

Disturb in mind or make uneasy or cause to be worried or alarmed.

She was rather perturbed by the news that her father was seriously ill.
cark, disorder, disquiet, distract, perturb, trouble, unhinge