অর্থ : ಯಾವುದು ವಿಧಾನಗಳು, ಶಾಸ್ತ್ರಗಳು ಮೊದಲಾದವುಗಳ ವ್ಯವಸ್ಥೆ ಅಥವಾ ಮರ್ಯಾದೆಗಳಿಂದ ಕೂಡಿಲ್ಲವೋ ಅಥವಾ ಅದನ್ನು ಮೀರಿದೆಯೋ
উদাহরণ :
ಅವ್ಯವಸ್ಥಿತವಾದ ಕಾರ್ಯಗಳ ಪರಿಣಾಮ ಒಳ್ಳೆಯದಾಗಿರುವುದಿಲ್ಲ.
সমার্থক : ಅವ್ಯವಸ್ಥಿತ, ಅವ್ಯವಸ್ಥಿತವಾದ, ಅವ್ಯವಸ್ಥಿತವಾದಂತ, ಅವ್ಯವಸ್ಥಿತವಾದಂತಹ, ವ್ಯವಸ್ಥಿತವಲ್ಲದ, ವ್ಯವಸ್ಥಿತವಲ್ಲದಂತ, ವ್ಯವಸ್ಥಿತವಲ್ಲದಂತಹ, ವ್ಯವಸ್ಥಿತವಾಗಿರದ, ವ್ಯವಸ್ಥಿತವಾಗಿರದಂತಹ
অন্যান্য ভাষায় অনুবাদ :
जो विधानों, शास्त्रों आदि की व्यवस्था या मर्यादा से रहित हो या उनके विपरीत हो।
अव्यवस्थित कार्यों के परिणाम अच्छे नहीं होते हैं।