পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವ್ಯರ್ಥ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವ್ಯರ್ಥ   ನಾಮಪದ

অর্থ : ಕೆಲಸವನ್ನು ಮಾಡದೆ ಇರುವ ಸ್ಥಿತಿ

উদাহরণ : ಸೋಮಾರಿತನವು ಮನುಷ್ಯನ ವಿನಾಷಕ್ಕೆ ಕಾರಣವಾಗುವುದು.

সমার্থক : ಅನರ್ಹ, ಅಪ್ರಯೋಜಕತನ, ಉಪಯೋಗವಿಲ್ಲದವ, ಕೆಲಸಕ್ಕೆ ಬಾರದ, ದುರ್ಬಲ, ನಿರುಪಯುಕ್ತ, ನಿಷ್ಪ್ರಯೋಜಕ, ನಿಷ್ಫಲ, ಸೋಮಾರಿತನ


অন্যান্য ভাষায় অনুবাদ :

अकर्मण्य होने की अवस्था।

अकर्मण्यता मनुष्य को पंगु बनाती है।
अकर्मण्यता, ना-लायकी, नालायकी, निकम्मापन

The state of being inactive.

inaction, inactiveness, inactivity

অর্থ : ಸಮರ್ಥವಾಗಿ ಅಥವಾ ಯೋಗ್ಯತೆ ಇಲ್ಲದೆ ಇರುವಂತಹ

উদাহরণ : ಅವನೊಬ್ಬ ಅನರ್ಹ ವ್ಯಕ್ತಿ.

সমার্থক : ಅನರ್ಹ, ಅನಾಲಾಯಕ್ಕು, ಅಸಮರ್ಥನು, ಕೆಲಸಕ್ಕೆ ಬಾರದ, ನಾಲಾಯಕ್ಕು, ನಿಷ್ಪ್ರಯೋಜಕ, ನಿಷ್ಫಲ, ಯೋಗ್ಯನಲ್ಲದ, ಲಾಯಕ್ಕಿಲ್ಲದ, ಸಮರ್ಥನಲ್ಲದ


অন্যান্য ভাষায় অনুবাদ :

वह जो लायक या योग्य न हो।

जिम्मेदारी आने पर नालायक भी लायक बन जाते हैं।
ना-लायक, नालायक

Someone who is not competent to take effective action.

incompetent, incompetent person

ವ್ಯರ್ಥ   ಗುಣವಾಚಕ

অর্থ : ಯಾವುದನ್ನು ಮಾಡುವುದರಿಂದ ಉಪಯೋಗವಿಲ್ಲವೋ

উদাহরণ : ವ್ಯರ್ಥವಾದ ಕೆಲಸವನ್ನು ಮಾಡುವುದು ಮೂರ್ಖತನವಾಗುತ್ತದೆ.

সমার্থক : ವ್ಯರ್ಥವಾದ, ವ್ಯರ್ಥವಾದಂತ, ವ್ಯರ್ಥವಾದಂತಹ


অন্যান্য ভাষায় অনুবাদ :

जिसे करने से फायदा न हो।

अकर कर्मों को करना मूर्खता ही होगी।
अकर, फ़जूल, फ़िजूल, बेकार, व्यर्थ

Having no beneficial use or incapable of functioning usefully.

A kitchen full of useless gadgets.
She is useless in an emergency.
useless

অর্থ : ಯಾವುದೇ ವಸ್ತು ಅಥವಾ ಸಂಗತಿಯು ಯಾವುದೇ ಉಪಯೋಗಕ್ಕೆ ಬರದೆ ಇರುವುದು

উদাহরণ : ನನ್ನದು ವ್ಯರ್ಥ ಪ್ರಯತ್ನ. ಇದು ನಿಷ್ಫಲ ಮರ. ನಿರರ್ಥಕವಾದ ಮಾತುಗಳಿಂದ ಯಾವುದೇ ಲಾಭವಿಲ್ಲ.

সমার্থক : ಅಪ್ರಯೋಜಕ, ನಿರರ್ಥಕ, ನಿಷ್ಫಲ


অন্যান্য ভাষায় অনুবাদ :

जो किसी समय किसी कारणवश उपयोग में न हो।

आज मेरी गणित की घंटी खाली है।
ख़ाली, खाली

Not in active use.

The machinery sat idle during the strike.
Idle hands.
idle, unused

অর্থ : ಯಾವುದೋ ಒಂದರ ಫಲ ಅಥವಾ ಪರಿಣಾಮ ವಿಲ್ಲವೊ

উদাহরণ : ನಾನು ಅವಳಿಗೆ ಬುದ್ಧಿ ಹೇಳಲು ಪ್ರಯತ್ನಿಸಿ ಅಸಫಲನಾದೆ.

সমার্থক : ಅಸಫಲ, ನಿರರ್ಥಕ, ಪರಿಣಾಮ ಉಂಟುಮಾಡದ, ಫಲವಿಲ್ಲ, ವಿಫಲ, ಸೋತೆ


অন্যান্য ভাষায় অনুবাদ :

जिसका कोई फल या परिणाम न हो।

मैं उसे समझाने का निष्फल प्रयत्न करता रहा।
नए उपग्रह का प्रक्षेपण निष्फल हो गया।
अंबिरथा, अकृतार्थ, अपरिणामी, अफल, अफलित, असफल, असिद्ध, नाकाम, निरर्थक, निष्फल, परिणामरहित, फलरहित, बेकार, बेनतीजा, विफल, व्यर्थ

Not successful. Having failed or having an unfavorable outcome.

unsuccessful