অর্থ : ಆತುರತೆಯ ಸ್ಥಿತಿ
উদাহরণ :
ಎರಡು ವರುಷ ಮನೆಯವರಿಂದ ದೂರವಿದ್ದ ಕಾರಣ ಮನೆಯವರನ್ನು ನೋಡುವ ಆತುರತೆ ಅವನಲ್ಲಿ ಹೆಚ್ಚಾಗುತ್ತಾ ಹೋಯಿತು
সমার্থক : ಅವಸರ, ಆತುರ, ಆತುರತೆ, ಆತುರಾತುರ, ಉತ್ಸುಕ, ಕಾತುರತೆ, ಕೂಡಲೇ, ಬೇಗನೆ, ವ್ಯಾಕುಲ
অন্যান্য ভাষায় অনুবাদ :
आतुर होने की अवस्था।
दो साल घर से दूर रहने के बाद घरवालों से मिलने की उसकी आतुरता बढ़ती जा रही थी।অর্থ : ಎರಡೂ ಕಾಲುಗಳನ್ನು ಒಟ್ಟಿಗೆ ಎತ್ತಿಕೊಂಡು ಓಡುವಂತಹ ಕುದುರೆಯ ಓಟ
উদাহরণ :
ಮೈದಾನದಲ್ಲಿ ನಾಗಾಲೋಟದಿಂದ ಕುದುರೆಗಳು ಓಡುತ್ತಿರುವುದನ್ನು ನೋಡಿದೆವು.
সমার্থক : ನಾಗಾಲೋಟ
অন্যান্য ভাষায় অনুবাদ :
অর্থ : ಯಾವುದೇ ಕ್ರಿಯೆ ಇಲ್ಲವೇ ಘಟನೆ ಬೇಗ ಬೇಗನೆ ಆಗುವ ಇಲ್ಲವೇ ನಡೆಸುವ ರೀತಿ
উদাহরণ :
ಈ ಕೆಲಸವನ್ನು ಬೇಗ ಮುಗಿಸಿಬಿಡು.
সমার্থক : ಅತಿಬೇಗವಾಗಿ, ಅತಿವೇಗವಾಗಿ, ಚಟಪಟನೆ, ಚಟ್ಟನೆ, ಚರುಕಾಗಿ, ತಟ್ಟನೆ, ತುರ್ತಾಗಿ, ಫಟಫಟನೆ, ಬೇಗ, ಬೇಗ-ಬೇಗ, ಬೇಗ-ಬೇಗನೆ, ಬೇಗನೆ, ಸರಸರನೆ
অন্যান্য ভাষায় অনুবাদ :
अति शीघ्रता से।
झटपट यह काम कर दो।