পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವೃತ್ತ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವೃತ್ತ   ನಾಮಪದ

অর্থ : ಒಂದು ಸಮತಲದಲ್ಲಿ ಯಾವುದೇ ಒಂದು ಬಿಂದುವಿನಿಂದ ಸಮದೂರವಿರುವ ಬಿಂದುಗಳನ್ನೆಲ್ಲಾ ಸೇರಿಸಿದರೆ ರೂಪುಗೊಳ್ಳುವ, ತುದಿಯಲ್ಲದ ರೇಖೆ

উদাহরণ : ಮಗು ನೋಟ್ ಪುಸ್ತಕದಲ್ಲಿ ವೃತ್ತವನ್ನು ಬರೆಯುತ್ತಿದೆ.

সমার্থক : ಗೋಲ, ಚಕ್ರ, ವರ್ತುಲ


অন্যান্য ভাষায় অনুবাদ :

वह क्षेत्र जो ऐसी रेखा से घिरा हो जिसका प्रत्येक बिंदु उस क्षेत्र के मध्य बिंदु से समान अंतर पर हो।

वह अभ्यास पुस्तिका पर वृत्त बना रहा है।
गोला, चक्र, वृत्त, हलक़ा, हलका, हल्क़ा, हल्का

Something approximating the shape of a circle.

The chairs were arranged in a circle.
circle

অর্থ : ಒಂದು ಪದಾರ್ಥ ಒಂದಾದ ಮೇಲೊಂದರಂತೆ ಅನೇಕ ಪರಿಕರ್ಮಗಳ ಅಥವಾ ಅವಸ್ಥೆಗಳ ಬಳಿಕ ಮೊದಲಿನ ಸ್ಥಿತಿಗೆ ಬರುವುದುಅನೇಕ ಘಟನೆಗಳ ಒಂದು ಶ್ರೇಣಿ ಪುನಃ ಪುನಃ ಅದೇ ಅನುಕ್ರಮದಲ್ಲಿ ನಡೆಯುವುದು

উদাহরণ : ಈ ಚಿತ್ರಣ ಚಿಟ್ಟೆಯ ಜೀವನ ಚಕ್ರವನ್ನು ತೋರಿಸುತ್ತಿರುವುದು.

সমার্থক : ಆವರ್ತಿ, ಆವೃತ್ತಿ, ಚಕ್ರ, ಸುತ್ತು


অন্যান্য ভাষায় অনুবাদ :

एक अपने आप में पूर्ण कार्यान्वयन जिसमें कुछ विशिष्ट घटनाएँ किसी क्रम से होती हैं और फिर उतने ही समय में जिसकी पुनरावृत्ति होती है।

यह चित्र तितली का जीवन चक्र दर्शा रहा है।
चक्र

A single complete execution of a periodically repeated phenomenon.

A year constitutes a cycle of the seasons.
cycle, oscillation

অর্থ : ವೃತ್ತಾಕಾರದಲ್ಲಿ ವಿಸ್ತಾರವಾಗಿರುವ ಅಥವಾ ಯಾವುದೋ ಒಂದು ಸುತ್ತುವರಿದ ಕ್ಷೇತ್ರ

উদাহরণ : ನೀನು ಈ ಪರೀಧಿಯನ್ನು ಬಿಟ್ಟು ಹೊರಗೆ ಬರಬೇಡ

সমার্থক : ಕ್ಷೇತ್ರ, ಪರೀಧಿ, ಮಂಡಲ


অন্যান্য ভাষায় অনুবাদ :

गोल विस्तार या कोई घिरा हुआ क्षेत्र।

तुम इस परिधि के बाहर मत आना।
परिधि, मंडल, मण्डल, हलक़ा, हलका, हल्क़ा, हल्का

অর্থ : ಸೂರ್ಯ ಮತ್ತು ಚಂದ್ರನ ಸುತ್ತ ಕಾಣಸಿಗುವ ಮಂಡಲ ಅಥವಾ ವರ್ತುಲ

উদাহরণ : ಸೂರ್ಯ ಮಂಡಲದಲ್ಲಿ ಹಲವಾರು ಗ್ರಹಗಳು ಸೂರ್ಯನ ಸುತ್ತು ಸುತ್ತುವುದು.

সমার্থক : ಕ್ಷೀರ ಪಥ, ಮಂಡಲ, ವರ್ತುಲ, ಸೂರ್ಯ ಮಂಡಲ


অন্যান্য ভাষায় অনুবাদ :

सूर्य या चंद्रमा के चारों ओर दिखाई पड़नेवाला घेरा या परिवेश।

सूर्य मंडल में कई ग्रह चक्कर लगाते हैं।
मँडरा, मंडल, मण्डल

A solid figure bounded by a spherical surface (including the space it encloses).

sphere

ವೃತ್ತ   ಗುಣವಾಚಕ

অর্থ : ವೃತ್ತ ಅಥವಾ ಚಕ್ರದ ಆಕಾರದ

উদাহরণ : ಮಗು ಗೋಡೆಯ ಮೇಲೆ ಗೋಲಾಕಾರವಾದ ಆಕೃತಿಯನ್ನು ಬರೆಯುತ್ತಿದೆ.

সমার্থক : ಗೋಲಾಕಾರ, ಗೋಲಾಕಾರದಂತ, ಗೋಲಾಕಾರದಂತಹ, ಚಂದ್ರಾಕಾರ, ಚಂದ್ರಾಕಾರದಂತ, ಚಂದ್ರಾಕಾರದಂತಹ, ಚಕ್ರಾಕಾರ, ಚಕ್ರಾಕಾರದಂತ, ಚಕ್ರಾಕಾರದಂತಹ, ವರ್ತೃಲಾಕಾರ, ವರ್ತೃಲಾಕಾರದಂತ, ವರ್ತೃಲಾಕಾರದಂತಹ, ವೃತ್ತಾಕಾರ, ವೃತ್ತಾಕಾರದಂತ, ವೃತ್ತಾಕಾರದಂತಹ


অন্যান্য ভাষায় অনুবাদ :