অর্থ : ಗಂಭೀರವಾದ ರೋಗ, ಅಪಘಾತ ಮೊದಲಾದವುಗಳ ಕಾರಣದಿಂದ ಬಹಳ ದಿನಗಳ ಕಾಲ ಪ್ರಜ್ಞೆ ಇಲ್ಲದೆಂತೆ ಉಸಿರಾಡುವ ಪ್ರಕ್ರಿಯೆ
উদাহরণ :
ನಿದ್ರೆಯ ಗುಳಿಗೆಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದಲೂ ಕೂಡ ವಿಸ್ಮೃತಿನಿದ್ರೆಗೆ ಹೋಗುತ್ತಾರೆ.
সমার্থক : ಅತಿಸುಪ್ತ, ಅಸಹಜ ಗಾಢ ನಿದ್ರೆ, ಕೋಮ
অন্যান্য ভাষায় অনুবাদ :
A state of deep and often prolonged unconsciousness. Usually the result of disease or injury.
coma, comatoseness