পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಸ್ತರಿಸು শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಸ್ತರಿಸು   ನಾಮಪದ

অর্থ : ಹರಡುವ ಅಥವಾ ಬೆಳೆಸುವ ಕ್ರಿಯೆ ಅಥವಾ ಭಾವ

উদাহরণ : ಈ ವಿಷಯವನ್ನು ಇಷ್ಟ ವಿಸ್ತಾರ ಮಾಡಬೇಡಿ.

সমার্থক : ವಿಸ್ತಾರ, ವಿಸ್ತಾರಣ, ಹರಡಿಕೆ, ಹರಡು


অন্যান্য ভাষায় অনুবাদ :

फैलने या बढ़ने की क्रिया का भाव।

इस बात को इतना तूल मत दीजिए।
तूल, विस्तार

The act of increasing (something) in size or volume or quantity or scope.

enlargement, expansion

ವಿಸ್ತರಿಸು   ಕ್ರಿಯಾಪದ

অর্থ : ಗಡಿ ಅಥವಾ ಸೀಮೆಯಲ್ಲಿ ಹರಡುವುದು

উদাহরণ : ಅಶೋಕನು ತನ್ನ ಆಡಳಿತ ಕಾಲದಲ್ಲಿ ರಾಜ್ಯವನ್ನು ವಿಸ್ತರಿಸಿದನು.


অন্যান্য ভাষায় অনুবাদ :

सीमा, क्षेत्र आदि में विस्तारित होना।

अशोक के समय में उसका राज्य बहुत प्रसारित हुआ।
प्रसारित होना, फैलना

Become larger in size or volume or quantity.

His business expanded rapidly.
expand

অর্থ : ಮೇಲೆ ಹಾಸಿ ಕಟ್ಟುವ ಕ್ರಿಯೆ

উদাহরণ : ವಿವಾಹ ಮಂಟಪವನ್ನು ಮಾಡುವುದಕ್ಕಾಗಿ ಜನರು ಆಚ್ಛಾದನವನ್ನು ಹಾಸುತ್ತಾರೆ.

সমার্থক : ಹರಡು, ಹಾಸು


অন্যান্য ভাষায় অনুবাদ :

ऊपर फैला कर बाँधना।

विवाह मंडप बनाने के लिए लोग पाल तान रहे हैं।
तानना

Erect and fasten.

Pitch a tent.
pitch, set up

অর্থ : ದೊಡ್ಡದಾಗಿಸುವ ಕೆಲಸವನ್ನು ಇನ್ನೊಬ್ಬರಿಂದ ಮಾಡಿಸುವುದು

উদাহরণ : ರಹೀಮನು ಮನೆಯಲ್ಲಿರುವ ಒಂದು ಕೊಠಡಿಯನ್ನು ದೊಡ್ಡದಾಗಿಸುವಂತೆ ಕಂಟ್ರಾಕ್ಟರ್ ಗೆ ಹೇಳಿದನು.

সমার্থক : ದೊಡ್ಡದಾಗಿಸು


অন্যান্য ভাষায় অনুবাদ :

बढ़ाने का काम दूसरे से कराना।

रहीम ने अपने मकान में ठेकेदार से कहकर एक कमरा बढ़वाया।
बढ़वाना