পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿಶ್ವಾಸ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿಶ್ವಾಸ   ನಾಮಪದ

অর্থ : ಯಾವುದೇ ವ್ಯಕ್ತಿ, ವಸ್ತು, ಸಂಗತಿ ನಂಬುವುದಕ್ಕೆ ಅರ್ಹವಾಗಿರುವುದು

উদাহরণ : ಜನರು ಇಂದು ರಾಜಕಾರಣಿಗಳ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ.

সমার্থক : ನಂಬಿಕೆ, ಭರವಸೆ


অন্যান্য ভাষায় অনুবাদ :

यह निश्चय कि ऐसा ही होगा या है अथवा अमुक व्यक्ति ऐसा ही करता है या करेगा।

विश्वास पर दुनिया टिकी हुई है।
भगवान पर विश्वास रखिए,आपका खोया लड़का मिल जायेगा।
अविशंका, अविशङ्का, इतबार, इतमीनान, इतिबार, इत्मीनान, एतबार, ऐतबार, पत, प्रतीति, भरोसा, यक़ीन, यकीं, यकीन, रसूख, रसूख़, रुसूख, रुसूख़, विश्वास

Complete confidence in a person or plan etc.

He cherished the faith of a good woman.
The doctor-patient relationship is based on trust.
faith, trust

অর্থ : ಶಿಸ್ತು ಮತ್ತು ಸೌಜನ್ಯಪ್ರಾಮಾಣಿಕ ವ್ಯವಹಾರ

উদাহরণ : ನಮಗೆ ಈ ಸತ್ ಸಂಗದ ಲಾಭ ಮಾಹಾತ್ಮರ ಸೌಜನ್ಯದಿಂದ ಪ್ರಾಪ್ತಿಯಾಯಿತು.

সমার্থক : ಅನುನಯ, ಆದರಣೆ, ಔಧಾರ್ಯ, ದಾಕ್ಷಿಣ್ಯ, ವಿನಯ, ಸಭ್ಯತೆ, ಸಹೃದಯಿ, ಸಾಧುತ್ವ, ಸೌಜನ್ಯ, ಸೌಶೀಲ


অন্যান্য ভাষায় অনুবাদ :

शिष्ट या सज्जनता का व्यवहार।

हमें इस सत्संग का लाभ महात्माजी के सौजन्य से प्राप्त हुआ।
भलमनसत, भलमनसाहट, भलमनसाहत, सुजनता, सौजन्य

A disposition to be friendly and approachable (easy to talk to).

affability, affableness, amiability, amiableness, bonhomie, geniality

অর্থ : ಅದರಲ್ಲಿ ಆಗುವಂತಹ ಕ್ರಿಯೆಯು ಇಡಲ್ಪಟ್ಟದ್ದು ಅಥವಾ ಸ್ಥಾಪಿತವಾದದ್ದು

উদাহরণ : ಸುಂದರತೆಯಲ್ಲಿ ಸುಂದರವಾಗುವ ಭಾವ.

সমার্থক : ಅಭಿಪ್ರಾಯ, ಅಸ್ತಿತ್ವ, ಆದರ, ಇರುವ, ಪ್ರಯತ್ನ, ಪ್ರವೃತ್ತಿ, ಭಾವ, ಭಾವನೆ, ಮನೋವಿಕಾರ, ವಿಚಾರ, ಶ್ರದ್ಧೆ, ಸ್ನೇಹ, ಸ್ವಭಾವ


অন্যান্য ভাষায় অনুবাদ :

वह जिसमें होने की क्रिया निहित हो।

सुंदरता में सुंदर होने का भाव है।
भाव

অর্থ : ವಿಶ್ವಾಸ ಹೊಂದುವ ಸ್ಥಿತಿ ಅಥವಾ ಅವಸ್ಥೆ

উদাহরণ : ನಾವು ನಮ್ಮ ನಂಬಿಕೆಯನ್ನು ಎಂತಹ ಸಮಯದಲ್ಲು ಕಳೆದುಕೊಳ್ಳಬಾರದು.

সমার্থক : ದೃಢನಂಬಿಕೆ, ನಂಬಿಕೆ, ನೆಚ್ಚಿಕೆ, ಭರವಸೆ


অন্যান্য ভাষায় অনুবাদ :

विश्वस्त होने की अवस्था।

हमें अपनी विश्वसनीयता हर हलात में बनाए रखनी होगी।
विश्वसनीयता

The quality of being dependable or reliable.

dependability, dependableness, reliability, reliableness