অর্থ : ಇಳಿದುಕೊಳ್ಳುವುದಕ್ಕೆ ಯೋಗ್ಯವಾದಂತಹ
উদাহরণ :
ಇಲ್ಲಿ ಇಳಿದುಕೊಳ್ಳುವುದುಕ್ಕೆ ಯೋಗ್ಯವಾದಂತಹ ಕೆಲವು ಧರ್ಮಶಾಲೆಗಳಿವೆ.
সমার্থক : ಇರುವುದಕ್ಕೆ ಯೋಗ್ಯವಾದ, ಇರುವುದಕ್ಕೆ ಯೋಗ್ಯವಾದಂತ, ಇರುವುದಕ್ಕೆ ಯೋಗ್ಯವಾದಂತಹ, ಇಳಕೊಳ್ಳುವುದಕ್ಕೆ ಯೋಗ್ಯವಾದ, ಇಳಕೊಳ್ಳುವುದಕ್ಕೆ ಯೋಗ್ಯವಾದಂತ, ಇಳಕೊಳ್ಳುವುದಕ್ಕೆ ಯೋಗ್ಯವಾದಂತಹ, ಇಳಿದುಕೊಳ್ಳಲು ಯೋಗ್ಯವಾದ, ಇಳಿದುಕೊಳ್ಳಲು ಯೋಗ್ಯವಾದಂತ, ಇಳಿದುಕೊಳ್ಳಲು ಯೋಗ್ಯವಾದಂತಹ, ತಂಗುವುದಕ್ಕೆ ಯೋಗ್ಯವಾದ, ತಂಗುವುದಕ್ಕೆ ಯೋಗ್ಯವಾದಂತ, ತಂಗುವುದಕ್ಕೆ ಯೋಗ್ಯವಾದಂತಹ, ವಿಶ್ರಮಿಸುವುದಕ್ಕೆ ಯೋಗ್ಯವಾದ, ವಿಶ್ರಮಿಸುವುದಕ್ಕೆ ಯೋಗ್ಯವಾದಂತ
অন্যান্য ভাষায় অনুবাদ :