অর্থ : ಯಾವುದೇ ವಿಷಯವು ವಿವೇಕದಿಂದ ಕೂಡಿದುದು
উদাহরণ :
ಅವನು ಯಾವಾಗಲೂ ವಿಚಾರಯುಕ್ತವಾದ ಮಾತುಗಳನ್ನೇ ಆಡುತ್ತಾನೆ.
সমার্থক : ವಿಚಾರಯುಕ್ತ, ಸಮಂಜಸವಾದ, ಸರಿಯಾದ
অন্যান্য ভাষায় অনুবাদ :
অর্থ : ಯಾವ ಸಂದರ್ಭದಲ್ಲಿ ಹೇಗೆ ಮಾತನಾಡಬೇಕು, ಹೇಗೆ ನಡೆದುಕೊಳ್ಳಬೇಕು ಮುಂತಾದ ವಿವೇಚನಾಪೂರ್ವಕವಾದ ನಡವಳಿಕೆ
উদাহরণ :
ವಿವೇಚನಾಶಕ್ತಿಯುಳ್ಳ ವ್ಯಕ್ತಿ ಅವಸರದ ತೀರ್ಮಾನ ತೆಗೆದುಕೊಳ್ಳುವುದಿಲ್ಲ.
সমার্থক : ತರ್ಕಶಕ್ತಿಯುಳ್ಳ, ಪರಿಜ್ಞಾನವುಳ್ಳ, ವಿವೇಚನಾಶಕ್ತಿಯುಳ್ಳ
অন্যান্য ভাষায় অনুবাদ :