অর্থ : ಯಾವ ವಸ್ತು ವಿಷಯ ಚರ್ಚೆಗೆ ಅನುವುಮಾಡಿಕೊಟ್ಟಿರುವುದೋ
উদাহরণ :
ಇದೊಂದು ಚರ್ಚಿತ ಕೃತಿ. ಪೈರ್ ಎಂಬ ಹಿಂದಿ ಚಿತ್ರವು ವಿವಾದಿತ ಸಿನೆಮಾ.
সমার্থক : ಚರ್ಚಿತ, ಚರ್ಚಿತವಾದ, ಚರ್ಚಿತವಾದಂತ, ಚರ್ಚಿತವಾದಂತಹ, ವಿವಾದಿತ, ವಿವಾದಿತವಾದ, ವಿವಾದಿತವಾದಂತ
অন্যান্য ভাষায় অনুবাদ :
অর্থ : ಯಾವುದೇ ವಿಷಯ ಅಥವಾ ವಸ್ತು ಬಹಳವಾಗಿ ಚರ್ಚೆಗೆ ಒಳಗಾಗಿರುವುದು
উদাহরণ :
ಇದು ಬಹುಚರ್ಚಿತ ಕಥೆ ಪುಸ್ತಕ ಕನ್ನಡದಲ್ಲಿ ಆನುದೇವ ಹೊರಗಣವ ಎನ್ನುವ ಪುಸ್ತಕವು ತುಂಬಾ ವಿವಾದಿತ ಪುಸ್ತಕ.
সমার্থক : ಬಹುಚರ್ಚಿತ, ಬಹುಚರ್ಚಿತವಾದ, ಬಹುಚರ್ಚಿತವಾದಂತ, ಬಹುಚರ್ಚಿತವಾದಂತಹ, ವಿವಾದಿತ, ವಿವಾದಿತವಾದ, ವಿವಾದಿತವಾದಂತ
অন্যান্য ভাষায় অনুবাদ :
जिसके बारे में बहुत चर्चा हो।
यह बहुचर्चित कहानियों की पुस्तक है।Widely or fully known.
A well-known politician.