অর্থ : ಮಂದಗತಿಯಾಗುವ ಅವಸ್ಥೆ
উদাহরণ :
ಕಾಲು ಉಳುಕಿದ್ದರಿಂದ ನಡೆಯಲು ಆಗದೆ ನಿಧಾನವಾಗುತ್ತಿದೆ.
সমার্থক : ನಿಧಾನ, ಮಂದಗತಿ, ಮಂದವಾಗಿ, ಮೆತ್ತಗೆ, ಸಾವಕಾಶವಾಗಿ
অন্যান্য ভাষায় অনুবাদ :
A rate demonstrating an absence of haste or hurry.
deliberateness, deliberation, slowness, unhurriednessঅর্থ : ಕ್ರಿಯೆಯೊಂದು ಸಮಯದ ಲೆಕ್ಕದಲ್ಲಿ ಚುರುಕಿಲ್ಲದ ರೀತಿ
উদাহরণ :
ಸೋಮು ಇಲ್ಲಿಗೆ ತಡವಾಗಿ ಬಂದನು.
সমার্থক : ತಡವಾಗಿ, ನಿಧಾನದಿಂದ, ನಿಧಾನವಾಗಿ, ಮೆಲ್ಲನೆ, ವಿಲಂಬಗತಿಯಲ್ಲಿ, ಸಾವಕಾಶದಿಂದ, ಸಾವಕಾಶವಾಗಿ
অন্যান্য ভাষায় অনুবাদ :
विलंब से।
श्याम परीक्षा भवन में देर से पहुँचा।