পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ವಿರೋಧಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ವಿರೋಧಿ   ನಾಮಪದ

অর্থ : ವಿರೋಧವನ್ನು ಮಾಡುವ ವ್ಯಕ್ತಿ

উদাহরণ : ವಿರೋಧಿಗಳನ್ನು ನಮ್ಮ ದಳದಲ್ಲಿ ಸೇರಿಸಿಕೊಳ್ಳುವುದು ಒಳ್ಳೆಯದು.

সমার্থক : ವಿರೋಧಕ, ವೈರಿ, ಶತ್ರು


অন্যান্য ভাষায় অনুবাদ :

विरोध करने वाला व्यक्ति।

विरोधकों को अपने दल में मिला लेना अच्छा होगा।
विरोधक, विरोधी

A person who dissents from some established policy.

contestant, dissenter, dissident, objector, protester

অর্থ : ಮಹಿಳಾ ಶತ್ರು

উদাহরণ : ನಾನು ನಿನ್ನ ಸ್ನೇಹಿತ, ಶತ್ರು ಅಲ್ಲ.

সমার্থক : ವೈರಿ, ಶತ್ರು


অন্যান্য ভাষায় অনুবাদ :

महिला शत्रु।

मैं तुम्हारी सहेली हूँ, वैरिन नहीं।
बैरिन, वैरिन

অর্থ : ಆಗದವನು

উদাহরণ : ಎಂದೂ ಶತ್ರುವನ್ನು ಬಲಹೀನನೆಂದು ಪರಿಗಣಿಸಬೇಡ.

সমার্থক : ವೈರಿ, ಶತ್ರು


অন্যান্য ভাষায় অনুবাদ :

Any hostile group of people.

He viewed lawyers as the real enemy.
enemy

ವಿರೋಧಿ   ಗುಣವಾಚಕ

অর্থ : ಯಾವುದೋ ಒಂದು ವೈರಸ್ ನನ್ನು ನಾಶ ಮಾಡು ಅಥವಾ ದಮನ ಮಾಡುವ

উদাহরণ : ವೈದ್ಯನು ರೋಗಿಗೆ ವೈರಸ್ ನಿರೋಧಕ ಔಷಧಿಯನ್ನು ನೀಡುತ್ತಿದ್ದಾರೆ.

সমার্থক : ನಿರೋಧಕ, ವೈರಸ್ ನಿರೋಧಕ


অন্যান্য ভাষায় অনুবাদ :

जो वाइरस का दमन करे या उसके प्रभाव को अप्रभावित करे।

चिकित्सक ने रोगी को विषाणुरोधी दवाई दी।
एंटीवाइरल, एंटीवायरल, एन्टीवाइरल, एन्टीवायरल, वाइरसरोधी, वायरसरोधी, विषाणुरोधी

অর্থ : ಶತೃತ್ವವನ್ನು ಇಟ್ಟುಕೊಳ್ಳುವ ಅಥವಾ ವೈರತ್ವವನ್ನು ಹೆಚ್ಚು ಮಾಡುವವ

উদাহরণ : ವೈರತ್ವ ಇಟ್ಟುಕೊಂಡ ವ್ಯಕ್ತಿಗಳಿಂದ ದೂರ ಉಳಿಯಬೇಕು.

সমার্থক : ವಿರೋಧದ, ವೈರತ್ವದ, ಶತೃತ್ವದ


অন্যান্য ভাষায় অনুবাদ :

शत्रुता रखने वाला या दुश्मनी बढ़ाने वाला।

अदावती लोगों से दूर ही रहना चाहिए।
अदावती, द्वेषमूलक, विरोधजन्य

অর্থ : ವಿರೋಧವನ್ನು ಮಾಡುವವ

উদাহরণ : ವಿರೋಧ ಪಕ್ಷದ ಮುಖಂಡರ ಬಾಯಿಯನ್ನು ಮುಚ್ಚಿಸುವುದು ಹೇಗೆ?

সমার্থক : ವಿರುದ್ಧದ, ವಿರುದ್ಧವಾದ, ವಿರುದ್ಧವಾದಂತಹ, ವಿರೋಧ, ವಿರೋಧವಾದ, ವಿರೋಧವಾದಂತಹ, ವಿರೋಧಿತವಾದ, ವಿರೋಧಿತವಾದಂತಹ, ವಿರೋಧಿಸಲ್ಪಟ್ಟ, ವಿರೋಧಿಸಲ್ಪಟ್ಟಂತ, ವಿರೋಧಿಸಲ್ಪಟ್ಟಂತಹ


অন্যান্য ভাষায় অনুবাদ :

विरोध करने वाला।

विरोधी नेताओं का मुँह कैसे बंद किया जाए?
विरोधक, विरोधी

অর্থ : ವಿರುದ್ಧವಾಗಿರುವ

উদাহরণ : ಈ ಬಾರಿಯ ಚುನಾವಣೆಯಲ್ಲಿ ಅವನು ವಿರೋಧಿ ದಳದ ಜೊತೆ ಕೈಗೂಡಿಸಿದ.

সমার্থক : ಪ್ರತಿಪಕ್ಷಿ, ಪ್ರತಿಪಕ್ಷಿಯಾದ, ಪ್ರತಿಪಕ್ಷಿಯಾದಂತ, ಪ್ರತಿಪಕ್ಷಿಯಾದಂತಹ, ವಿಪಕ್ಷಿ, ವಿಪಕ್ಷಿಯಾದ, ವಿಪಕ್ಷಿಯಾದಂತ, ವಿಪಕ್ಷಿಯಾದಂತಹ, ವಿರೋಧಿಯಾದ, ವಿರೋಧಿಯಾದಂತ


অন্যান্য ভাষায় অনুবাদ :

जो विरुद्ध में हो।

इस बार के चुनाव में उसने विरोधी दल से हाथ मिला लिया।
अपवादक, प्रति पक्ष, प्रतिपक्ष, प्रतिपक्षी, मुख़ालिफ़, मुखालिफ, विपक्षी, विरोधी