অর্থ : ಒಬ್ಬ ಪುರುಷನ ಹೆಂಡತಿ ಸತ್ತುಹೋಗಿದ್ದಾಳೆ
উদাহরণ :
ಮೋಹನನು ಮದುವೆಯಾದ ನಾಲ್ಕು ತಿಂಗಳಿಗೆ ವಿಧುರನಾದನು.
সমার্থক : ಅಪತ್ನೀಕ, ಅಯೋಗ, ಕಲಾಯಿ ಗಂಡು, ಕಳತ್ರ, ವಿಧುರ, ಹೆಂಡತಿ ಸತ್ತವ
অন্যান্য ভাষায় অনুবাদ :
অর্থ : ಯಾರೋ ಒಬ್ಬರು ತಮ್ಮ ಪ್ರಿಯತಮೆ ಅಥವಾ ಯಾರೋ ಪ್ರಿಯ ವ್ಯಕ್ತಿಯಿಂದ ಬೇರೆಯಾಗುವುದು
উদাহরণ :
ವಿರಹಿಯಾದ ರಾಮ ಸೀತೆಯನ್ನು ಹುಡುಕಿಕೊಂಡು ಕಾನನದಲ್ಲೆಲ್ಲ ಅಲಿಯುತ್ತಲಿದ್ದ.
সমার্থক : ವಿಯೋಗಿಯಾದ, ವಿಯೋಗಿಯಾದಂತ, ವಿಯೋಗಿಯಾದಂತಹ, ವಿರಹಿ, ವಿರಹಿಯಾದ, ವಿರಹಿಯಾದಂತ, ವಿರಹಿಯಾದಂತಹ
অন্যান্য ভাষায় অনুবাদ :